Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿಯಲ್ಲಿದೆ 5 ಪ್ರಮುಖ ಗ್ರಹಗಳ ಸಂಚಾರ:ಈ 3 ರಾಶಿಯವರಿಗೆ ಹೆಚ್ಚು ಲಾಭ ತರಲಿದೆ
ಪ್ರತಿ ಮಾಸ ಗ್ರಹಗಳ ಸಂಚಾರವಿರುತ್ತದೆ, ಅದರಂತೆ ಜನವರಿ ತಿಂಗಳಿನಲ್ಲಿ ಹಲವಾರು ಪ್ರಮುಖ ಗ್ರಹಗಳ ಸಂಚಾರವಿದೆ. ಜ್ಯೋತಿಷ್ಯ ಪ್ರಕಾರ ಗ್ರಹಗಳ ಸಂಚಾರ ಪ್ರತಿಯೊಂದು ರಾಶಿಯ ಮೇಲೆ ಅದರದ್ದೇ ಆದ ಪ್ರಭಾವ ಬೀರಲಿದೆ.
ಜನವರಿ ಉಳಿದೆಲ್ಲಾ ತಿಂಗಳಿಗಿಂತ ಸ್ವಲ್ಪ ವಿಶೇಷ ಅನಿಸುವುದು, ಏಕೆಂದರೆ ಹೊಸ ವರ್ಷದ ಆರಂಭದ ತಿಂಗಳು. ವರ್ಷದ ಆರಂಭ ಉಂಬಾ ಶುಭವಾಗಿರಲಿ ಎಂದು ಹೇಳುತ್ತಾ ಯಾವೆಲ್ಲಾ ಪ್ರಮುಖಗ್ರಹಗಳ ಸಂಚಾರವಿದೆ? ಈ ಗ್ರಹಗಳ ಸಂಚಾರದಿಂದ ಯಾವ ರಾಶುಯವರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ:

ಯಾವೆಲ್ಲಾ ಗ್ರಹಗಳ ಸಂಚಾರವಿದೆ
ಜನವರಿ 4: ಬುಧನು ಧನು ರಾಶಿಗೆ ಸಂಚರಿಸಿದೆ
ಜನವರಿ 14: ಸೂರ್ಯನು ಮಕರ ರಾಶಿಗೆ ಸಂಚರಿಸಲಿದೆ
ಜನವರಿ 21ಕ್ಕೆ ಮಂಗಳ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ.
ಜನವರಿ 24ಕ್ಕೆ ಬುಧನು: ಮಕರ ರಾಶಿಗೆ ಸಂಚರಿಸಲಿದೆ
ಜನವರಿ 28ಕ್ಕೆ ಶುಕ್ರನು ಮೀನ ರಾಶಿಗೆ ಪ್ರವೇಶಿಸಲಿದೆ
ಹೀಗೆ 5 ಪ್ರಮುಖ ರಾಶಿಗಳು ಹೊಸ ವರ್ಷದಲ್ಲಿ ರಾಶಿ ಬದಲಾವಣೆ ಮಾಡುತ್ತಿದೆ.
ಈ 5 ಪ್ರಮುಖ ಗ್ರಹಗಳ ರಾಶಿ ಬದಲಾಣೆ ಈ ಕೆಳಗಿನ 3 ರಾಶಿಗಳ ಮೇಲೆ ತುಂಬಾ ಉತ್ತಮ ಪ್ರಯೋಜನ ಬೀರಿದೆ ನೋಡಿ:
ಮಕರ ರಾಶಿ:
ಮಕರ ರಾಶಿಗೆ ಸೂರ್ಯನು ಸಂಚರಿಸಲಿದೆ, ಬುಧವು ಸಂಚರಿಸಲಿದೆ. ಸೂರ್ಯ ಮತ್ತು ಬುಧ ಮಕರ ರಾಶಿಯ ಲಗ್ನ ಮನೆಯಲ್ಲಿ ಇರಲಿದೆ. ಉಳಿದ ಗ್ರಹಗಳ ಸ್ಥಾನವು ಕೂಡ ಅನುಕೂಲಕರವಾಗಿರುವುದರಿಂದ ನೀವು ತಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಈ ಗ್ರಹಗಳ ಸಂಚಾರ ವೃತ್ತಿ ಬದುಕಿನ ದೃಷ್ಟಿಯಿಂದಲೂ ನಿಮಗೆ ಅನುಕೂಲಕರವಾಗಿದೆ.
ಮೇಷ ರಾಶಿ
ಹೊಸ ವರ್ಷದಲ್ಲಿ ಅದ್ಭುತ ಪ್ರಯೋಜನ ಪಡೆಯಲಿರುವ ಮತ್ತೊಂದು ರಾಶಿಯೆಂದರೆ ಅದು ಮೇಷ ರಾಶಿ. ಮೇಷ ರಾಶಿಯವರಿಗೆ ಈ ಸಂಚಾರ ತುಂಬಾನೇ ಪ್ರಯೋಜನಕಾರಿಯಾಗಿದೆ, ಈ ಗ್ರಹಗಳ ಸಂಚಾರ ಆರ್ಥಿಕವಾಗಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿದೆ. ಈ ಎಲ್ಲಾ ಗ್ರಹಗಳ ಸಂಚಾರ ನಿಮ್ಮ ರಾಶಿಯ ಮೇಲೆ ಉತ್ತಮ ಪ್ರಯೋಜನ ಬೀರಿರುವುದರಿಂದ ಜನವರಿ ಮಾಸ ನಿಮಗೆ ತುಂಬಾನೇ ಅನುಕೂಲಕರವಾಗಿದೆ.
ತುಲಾ ರಾಶಿ
ಈ ಎಲ್ಲಾ ಗ್ರಹಗಳ ಸಂಚಾರ ತುಲಾ ರಾಶಿಯವರಿಗೂ ತುಂಬಾನೇ ಚೆನ್ನಾಗಿರಲಿದೆ. ಈ ಗ್ರಹಗಳ ಸಂಚಾರದಿಂದ ಹೊಸ ವರ್ಷದ ಆರಂಭ ನಿಮಗೆ ಶುಭವಾಗಿ ಶುರುವಾಗಲಿದೆ. ಈ ಸಮಯದಲ್ಲಿ ನೀವು ವೃತ್ತಿ ಬದುಕಿನಲ್ಲಿ ಅನೇಕ ಧನಾತ್ಮಕ ಬದಲಾಣೆ ಕಾಣಬಹುದು. ವೃತ್ತಿ ಬದುಕಿನ ದೃಷ್ಟಿಯಿಂದಲೂ ಈ ಸಮಯ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ತುಂಬಾ ಸಮಯದಿಂದ ನೀವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಒಟ್ಟಿನಲ್ಲಿ ಗ್ರಹಗಳ ಸಂಚಾರ ತುಲಾ ರಾಶಿಯವರಿಗೆ ಅದ್ಭುತ ಪ್ರಯೋಜನ ನೀಡಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications