Latest Updates
-
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ
ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ಮಿಥುನ ರಾಶಿಯವರ ರಾಶಿಫಲ ಹೇಗಿದೆ?
ಶನಿಯು ಕುಂಭ ರಾಶಿಯಲ್ಲಿ ಶನಿಯು 9ನೇ ಮನೆಯಲ್ಲಿ, ರಾಹು 10ನೇ ಮನೆಯಲ್ಲಿ ಮೀನ ರಾಶಿಯಲ್ಲಿದ್ದಾನೆ. ಆರಂಭದಲ್ಲಿ, ಗುರುವು ಮಿಥುನರಾಶಿಯಲ್ಲಿ 11 ನೇ ಮನೆಯಲ್ಲಿರುತ್ತಾನೆ ನಂತರ ಮೇ 1 ರಿಂದ 12 ನೇ ಮನೆಯಲ್ಲಿ ಇರಲಿದೆ.

ವ್ಯಾಪಾರ ಭವಿಷ್ಯ
ವರ್ಷವು ಮಿಶ್ರ ಫಲಿತಾಂಶ. ಮೇ 1 ರವರೆಗೆ, 11 ನೇ ಮನೆಯಲ್ಲಿ ಗುರುವಿನ ಸಂಚಾರದೊಂದಿಗೆ, ವ್ಯಾಪಾರದಲ್ಲಿ ಗಮನಾರ್ಹ ಬೆಳವಣಿಗೆ ಇರುತ್ತದೆ. 7 ನೇ ಮನೆಯ ಮೇಲೆ ಗುರುವಿನ ಅಂಶವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸೂಚನೆ ನೀಡುತ್ತದೆ. ಹೂಡಿಕೆಗಳಿಂದ ಧನಾತ್ಮಕ ಲಾಭ ಗಳಿಸುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ.
ವೃತ್ತಿ ಭವಿಷ್ಯ
ಈ ವರ್ಷ ಮಿಶ್ರ ಫಲಿತಾಂಶ. ಮೇ 1 ರವರೆಗೆ, ಗುರುಗ್ರಹದ ಅನುಕೂಲಕರ ಸಾಗಣೆಯು ವೃತ್ತಿಪರ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. 9 ನೇ ಮನೆಯಲ್ಲಿ ಶನಿಯ ಸಂಚಾರವು ವಿದೇಶದಲ್ಲಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಅಥವಾ ವರ್ಗಾವಣೆಯನ್ನು ಬಯಸುತ್ತಿರುವವರೆಗೆ ಅನುಕೂಲಕರವಾಗಿದೆ.
ಆರ್ಥಿಕ ಭವಿಷ್ಯ
ಮಿಥುನ ರಾಶಿಯವರಗೆ ಮಿಶ್ರ ಫಲಿತಾಂಶ. ಮೇ ತಿಂಗಳವರೆಗೆ ಗುರುವಿನ ಸಂಚಾರವು ಅನುಕೂಲಕರವಾಗಿರುತ್ತದೆ , ಇದು ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಹಿಂದಿನ ಹೂಡಿಕೆಗಳಿಂದ ಉತ್ತಮ ಆದಾಯವು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಭವಿಷ್ಯದಲ್ಲಿ ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸಲು, ಹೂಡಿಕೆಯನ್ನು ಜಾಗ್ರತೆ ಮಾಡಿ.
ಕುಟುಂಬ ಜೀವನ
ಕುಟುಂಬ ಜೀವನದ ದೃಷ್ಟಿಯಿಂದ ಮಿಶ್ರ ಫಲಿತಾಂಶ. ಮೇ 1 ರವರೆಗೆ, 11 ನೇ ಮನೆಯಲ್ಲಿ ಗುರುವಿನ ಸಂಚಾರವು ಕುಟುಂಬದಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ, ವಿದೇಶ ಪ್ರವಾಸದ ಆಕಾಂಕ್ಷಿಗಳು ಈ ವರ್ಷ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಮೇ 1 ರವರೆಗೆ ಕೌಟುಂಬಿಕ ಜೀವನದಲ್ಲಿ ಸಮಸ್ಯೆಯಾಗದಂತೆ ಜಾಗ್ರತೆವಹಿಸಿ.
ಆರೋಗ್ಯ ಜೀವನ
ಆರೋಗ್ಯದಲ್ಲಿ ಮಿಶ್ರಫಲಿತಾಂಶ. ಮೇ 1 ರಿಂದ, ಗುರು 12 ನೇ ಮನೆಗೆ ಚಲಿಸುವುದರಿಂದ, ನೀವು ಕೆಲವು ಆರೋಗ್ಯ ಸವಾಲುಗಳನ್ನು ಎದುರಿಸಬಹುದು. ಯಕೃತ್ತು, ಬೆನ್ನುಮೂಳೆ ಮತ್ತು ಮೂತ್ರದ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕೇತುವಿನ ಸಂಚಾರವು ಮಾನಸಿಕ ಒತ್ತಡ ಹೆಚ್ಚಿಸುವುದು.
ವಿದ್ಯಾರ್ಥಿ ಜೀವನ
ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ, ವರ್ಷದ ಮೊದಲಾರ್ಧವು ಅನುಕೂಲಕರವಾಗಿರುತ್ತದೆ . ವಿದ್ಯಾರ್ಥಿಗಳು ನಿರ್ಲಕ್ಷ್ಯ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಭವಿಷ್ಯ ನೀಡಲಾಗಿದೆ, ಇದೊಂದು ಭವಿಷ್ಯವಷ್ಟೇ ಇದುವೇ ನಿಖರ ಎಂದು ನಾವು ಹೇಳುತ್ತಿಲ್ಲ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
