Tap to Read ➤

ಯಶ್‌-ರಾಧಿಕಾರ ಮುದ್ದಿನ ಮಕ್ಕಳ ಕ್ಯೂಟ್‌ ಫೋಟೋಗಳು

ಯಶ್‌-ರಾಧಿಕಾ ಪಂಡಿತ್‌ರ ಮಕ್ಕಳ ಕ್ಯೂಟ್‌ ಎಕ್ಸ್‌ಪ್ರೆಷನ್‌ ಫೋಟೋಗಳನ್ನು ನೋಡಿ ನೆಟ್ಟಿಗರು ಸೋ ಕ್ಯೂಟ್‌ ಎನ್ನುತ್ತಿದ್ದಾರೆ.
Reena TK
ಯಶ್-ರಾಧಿಕಾರ ಮಗಳು ಐರಾ ಮಗ ಯಥರ್ವ್‌
ಮಕ್ಕಳಿಗೆ ಜೀವನದ ಮೌಲ್ಯವನ್ನು ಹೇಳಿಕೊಡಲು ಮರೆಯುತ್ತಿಲ್ಲ ಈ ಸ್ಟಾರ್ ದಂಪತಿ ಅದಕ್ಕೆ ಈ ಫೋಟೋನೇ ಸಾಕ್ಷಿ.
ಕೆಜಿಎಫ್‌ ಮೂಲಕ ಪ್ಯಾನ್‌ ಇಂಡಿಯಾ ನಟನಾಗಿ ಮಿಂಚುತ್ತಿರುವ ಯಶ್‌ ತಮ್ಮ ಮಕ್ಕಳಿಗೆ ಸಮಯ ಕೊಡಲು ಮರೆಯಲ್ಲ. ಸಮಯ ಸಿಕ್ಕಾಗೆಲ್ಲಾ ಮಕ್ಕಳ ಜೊತೆ ಟೈಮ್ ಕಳೆಯುತ್ತಾರೆ.
ಅಕ್ಕ-ತಮ್ಮನ ಕ್ಯೂಟ್‌ ಪೋಸ್‌ನ ಫೋಟೋಗಳು ಯಶ್‌-ರಾಧಿಕಾರ ಲಕ್ಷಾಂತರ ಫಾಲೋವರ್ಸ್‌ ಗಮನ ಸೆಳೆಯುತ್ತಿದೆ.
ಈ ಫೋಟೋ ನೋಡಿ ಎಷ್ಟೊಂದು ಕ್ಯೂಟ್‌ ಆಗಿದೆ ಅಲ್ವಾ?
ಅಕ್ಕ-ತಮ್ಮನ ತುಂಟಾಟ -ಬಾಂಧವ್ಯದ ಫೋಟೋಗಳನ್ನು ಆಗಾಗ ರಾಧಿಕಾರವರು ಹಂಚಿಕೊಳ್ಳುತ್ತಾ ಇರುತ್ತಾರೆ. ಆ ಫೋಟೋ-ವೀಡಿಯೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮಕ್ಕಳ ಜೊತೆ ಮಕ್ಕಳಾದ ಯಶ್‌-ರಾಧಿಕಾ...