Tap to Read ➤

ಮನೆಯಲ್ಲಿ ಸಂಪತ್ತು, ಸಂತೋಷ ವೃದ್ಧಿಸಲು ವಾಸ್ತು ಟಿಪ್ಸ್

Reena TK
ಕುಬೇರ ಯಂತ್ರ
ಮನೆಯಲ್ಲಿ ಕುಬೇರ ಯಂತ್ರ ಸ್ಥಾಪಿಸಿ ಪೂಜಿಸಿ
ಅಕ್ವೇರಿಯಂ
ಅಕ್ವೇರಿಯಂ ಈಶಾನ್ಯ ದಿಕ್ಕಿನಲ್ಲಿಡಿ
ಮನೆಯ ಬಾತ್‌ರೂಂ
ಈಶಾನ್ಯ ಅಥವಾ ನೈರುತ್ಯ ದಿಕ್ಕಿನಲ್ಲಿರಬೇಕು
ಮನೆ ಮುಂಬಾಗಿಲು
ಮನೆ ಮುಂಬಾಗಿಲು ಶುಚಿಯಾಗಿ, ಆಕರ್ಷಕವಾಗಿ ಇಡಿ.
ಅಡುಗೆ ಕೋಣೆ
ಮನೆಯ ಅಡುಗೆ ಕೋಣೆ ಒಪ್ಪವಾಗಿ ಇಡಬೇಕು
ಓಡುತ್ತಿರುವ ಕುದುರೆ
ಓಡುತ್ತಿರುವ 7 ಕುದುರೆಗಳ ಫೋಟೋವನ್ನು ಪೂರ್ವದ ಗೋಡೆಯಲ್ಲಿ ಹಾಕಬೇಕು
ಲಾಕರ್
ಮನೆಯ ಲಾಕರ್‌ ನೈರುತ್ಯ ದಿಕ್ಕಿನಲ್ಲಿಡಿ
ನೀರು ವ್ಯರ್ಥವಾಗಬಾರದು
ನಲ್ಲಿ, ಪೈಪ್ ಒಡೆದಿದ್ದರೆ ಸರಿಪಡಿಸಿ
ಗಿಡ
ಮನೆಯೊಳಗಡೆ ಚಿಕ್ಕ ಗಿಡಗಳನ್ನು ಇಡಿ
ವಾಟರ್ ಟ್ಯಾಂಕ್‌
ಮನೆಯ ಮೇಲೆ ವಾಟರ್ ಟ್ಯಾಂಕ್ ಆಗ್ನೇಯ ಅಥವಾ ಈಶಾನ್ಯ ದಿಕ್ಕಿನಲ್ಲಿಡಬೇಡಿ