Tap to Read ➤

ಗಡ್ಡದಲ್ಲಿ ಆಕರ್ಷಿಕವಾಗಿ ಕಾಣಬೇಕೆಂದರೆ ಈ ರೀತಿ ಮಾಡಲೇಬೇಕು

Reena TK
ಗಡ್ಡವನ್ನು ಟ್ರಿಮ್ ಮಾಡಿ: ಗಡ್ಡ ಚೆನ್ನಾಗಿ ಬೆಳೆಯಲು ವಿಟಮಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ
ಗಡ್ಡದ ಆರೈಕೆಗೆ ಸರಿಯಾದ ವಸ್ತುಗಳನ್ನು ಬಳಸಿ: ನಿಮ್ಮ ತ್ವಚೆಗೆ ತಕ್ಕ ಕ್ಲೆನ್ಸರ್ ಬಳಸಿ, ಒಣ ಟವಲ್‌ನಿಂದ ಒರೆಸಿ, ಮಾಯಿಶ್ಚರೈಸರ್ ಬಳಸಿ
ಮುಖವನ್ನು ತೊಳೆಯಬೇಕು, ಹೊಟ್ಟಿನ ಸಮಸ್ಯೆಯಿದ್ದರೆ ಶ್ಯಾಂಪೂ ಬಳಸಿ ತೊಳೆಯಿರಿ.
ನಿಮ್ಮ ತ್ವಚೆಗೆ ಹೊಂದುವಂಥ ಕ್ಲೆನ್ಸರ್ ಬಳಸಿ ಮುಖ ತೊಳೆಯಬೇಕು.
ತುಂಬಾ ಹೊಟ್ಟು(ಡ್ಯಾಂಡ್ರಫ್) ಉಂಟಾಗಿದ್ದರೆ ಚರ್ಮರೋಗ ತಜ್ಞರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.
ರಾಸಾಯನಿಕ ಹಾಗೂ ಸುವಾಸನೆ ಕಡಿಮೆ ಇರುವ ಮಾಯಿಶ್ಚರೈಸರ್ ಬಳಸಿ
ದಿನಾ ಗಡ್ಡವನ್ನು ಬಾಚಿ ನೀಟಾಗಿ ಇಟ್ಟುಕೊಳ್ಳಿ.