Tap to Read ➤

2022ರಲ್ಲಿ ಈ ನಾಲ್ಕು ರಾಶಿಗಳು ಶನಿದೋಷದಿಂದ ಮುಕ್ತರು

ಏಪ್ರಿಲ್‌ 29ರಂದು ಶನಿ ತನ್ನ ರಾಶಿ ಬದಲಾಯಿಸಲಿದೆ, ಈ ವರ್ಷ ನಾಲ್ಕು ರಾಶಿಗಳಿಗೆ ಯಾವುದೇ ಶನಿದೋಷವಿಲ್ಲ, ಆ ಅದೃಷ್ಟ ರಾಶಿ ಯಾವುವು ನೋಡಿ:
Reena TK
ಇದೀಗ ಶನಿದೇವ ಮಕರ ರಾಶಿಯಲ್ಲಿದೆ. ಶನಿ ಧೆಯ್ಯ ಮಿಥುನ ಹಾಗೂ ತುಲಾ ರಾಶಿಯಲ್ಲಿದೆ. ಈಗ ಧನು, ಮಕರ, ಕುಂಭದಲ್ಲಿ ಶನಿ ಸಾಡೇಸಾತಿಯಿದೆ. ಒಟ್ಟು 5 ರಾಶಿಗಳ ಮೇಲೆ ಶನಿದೇವನ ಕೆಟ್ಟ ದೃಷ್ಟಿರುತ್ತದೆ.
ಇದೇ ಏಪ್ರಿಲ್‌ 29ರಂದು ಶನಿ ತನ್ನ ರಾಶಿ ಬದಲಾಯಿಸಲಿದೆ, ಆಗ ಇನ್ನೂ 3 ರಾಶಿಗಳ ಮೇಲೆ ಶನಿದೋಷವಿರುತ್ತದೆ. ಅದೇ ಸಮಯದಲ್ಲಿ4 ರಾಶಿಗಳು ಶನಿ ಕೋಪದಿಂದ ಅಂದರೆ ಶನಿಯ ಹಿಡಿತದಿಂದ ಮುಕ್ತರಾಗಲಿದ್ದಾರೆ.
ಇದೇ ಏಪ್ರಿಲ್‌ 29ರಂದು ಶನಿ ತನ್ನ ರಾಶಿ ಬದಲಾಯಿಸಲಿದೆ, ಆಗ ಇನ್ನೂ 3 ರಾಶಿಗಳ ಮೇಲೆ ಶನಿದೋಷವಿರುತ್ತದೆ. ಅದೇ ಸಮಯದಲ್ಲಿ4 ರಾಶಿಗಳು ಶನಿ ಕೋಪದಿಂದ ಅಂದರೆ ಶನಿಯ ಹಿಡಿತದಿಂದ ಮುಕ್ತರಾಗಲಿದ್ದಾರೆ.
ಏಪ್ರಿಲ್‌ 29ರಿಂದ ಜುಲೈ 12ರವರೆಗೆ ಕುಂಭದಲ್ಲಿ ಇರುವ ಶನಿ ಈ ಸಮಯದಲ್ಲಿ ಮಿಥುನ ಹಾಗೂ ತುಲಾ ರಾಶಿಯವರು ಶನಿದೋಷದಿಂದ ಮುಕ್ತರಾಗಲಿದ್ದಾರೆ, ಆದರೆ ಕರ್ಕ ಮತ್ತು ವೃಶ್ಚಿಕ ಈ ಸಮಯದಲ್ಲಿ ಶನಿಯ ಹಿಡಿತದಲ್ಲಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ಸಿಗುವುದು, ಆದರೆ ಶನಿಯ ಕೆಟ್ಟ ದಷ್ಟಿ ಮೀನದಲ್ಲಿರುತ್ತದೆ
ಜುಲೈ 12ರಿಂದ ಈವರ್ಷ ಕೊನೆಯವರೆಗೆ ಮಕರದಲ್ಲಿರುವ ಶನಿ ಈ ಸಮಯದಲ್ಲಿ ಮಿಥುನ ಹಗೂ ತುಲಾ ರಾಶಿಯವರ ಮೇಲೆ ಶನಿ ಧೆಯ್ಯವಿರುತ್ತದೆ. ಧನು ರಾಶಿ, ಮಕರ ರಾಶಿ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿವಿರುತ್ತದೆ.
ಯಾವ ರಾಶಿಗಳಿಗೆ 2022ರಲ್ಲಿ ಶನಿದೋಷವಿಲ್ಲ ಒಟ್ಟಿನಲ್ಲಿ ಈ ವರ್ಷ ಮೇಷ, ವೃಷಭ, ಸಿಂಹ ಹಾಗೂ ಕನ್ಯಾ ರಾಶಿಯವರ ಮೇಲೆ ಶನಿ ದೋಷವಿರುವುದಿಲ್ಲ.
ಮೀನ, ಕರ್ಕ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಹಾಗೂ ಮೀನ ರಾಶಿಯಲ್ಲಿ ಶನಿಯ ಹಿಡಿತವಿರುತ್ತದೆ. .