Tap to Read ➤
ನಿಮ್ಮ ತೂಕ ಇಳಿಕೆಯ ರೆಸ್ಯೂಲೇಷನ್‌ಗೆ ಈ ಆಹಾರಗಳು ತುಂಬಾನೇ ಸಹಕಾರಿ
ಡಾರ್ಕ್ ಚಾಕೋಲೆಟ್: ಹಸಿವು ನಿಯಂತ್ರಿಸುತ್ತದೆ, ಆರೋಗ್ಯಕರ ತೂಕ ಇಳಿಕೆಗೆ ಇದು ಸಹಕಾರಿ.
Reena TK
ಅವೊಕಾಡೊ: ಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದೆ, ಆರೋಗ್ಯಕ್ಕೆ ಒಳ್ಳೆಯದು
ಮೊಟ್ಟೆ: ತೂಕ ಇಳಿಕೆಯ ಡಯಟ್‌ನಲ್ಲಿ ಮೊಟ್ಟೆ ಇದ್ದರೆ ಪ್ರೊಟೀನ್ ಸಿಗುವುದು
ಪಿಸ್ತಾ: ಹಸಿವು ನಿಯಂತ್ರಿಸುತ್ತದೆ, ಮೈ ತೂಕ ಇಳಿಸಲು ಸಹಕಾರಿ.
ಸೇಬು: ತೂಕ ಇಳಿಕೆ ಡಯಟ್‌ನಲ್ಲಿ ಸೇಬು ಇರಲಿ.
ಬ್ರೊಕೋಲಿ, ಕ್ಯಾಬೇಜ್, ಹೂ ಕೋಸು: ಈ ಬಗೆಯ ತರಕಾರಿ ತೂಕ ಇಳಿಕೆಗೆ ಸಹಕಾರಿ.
ಧಾನ್ಯಗಳು: ಆರೋಗ್ಯಕರವಾಗಿ ತೂಕ ಇಳಿಕೆಯಾಗಲು ಬಯಸುವವರು ಧಾನ್ಯ ಸೇವಿಸಲೇಬೇಕು.
ಮೀನು: ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು