Tap to Read ➤

ಕೇನ್ಸ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ, ಹಾಟ್‌ ಬೆಡಗಿ ಊರ್ವಶಿ ರೌಟೇಲಾ ಲುಕ್

ಕೇನ್ಸ್‌ ಫಿಲಂ ಫೆಸ್ಟಿವಲ್‌ನಲ್ಲಿ ತಮನ್ನಾ ಭಾಟಿಯಾ ಹಾಗೂ ಊರ್ವಶಿ ರೌಟೇಲಾ ಅವರ ಡ್ರೆಸ್ಸಿಂಗ್ ಆಕರ್ಷಕವಾಗಿದೆ.
Reena TK
ಮಿಲ್ಕಿ ಬ್ಯೂಟಿ ತಮನ್ನಾ ಅತ್ಯಾಕರ್ಷಕ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ
ತಮನ್ನಾ ಡ್ರೆಸ್ಸಿಂಗ್‌ ತುಂಬಾ ಯೂನಿಕ್ ಆಗಿದ್ದು ಬ್ಲ್ಯಾಕ್ ಅಂಡ್‌ ವೈಟ್‌ ಕಾಂಬಿನೇಷನ್‌ ಸೂಪರ್.
ವೈಟ್‌ ಲಾಂಗ್‌ ಗೌನ್‌ಗೆ ತುರುಬಿನ ಹೇರ್‌ ಸ್ಟೈಲ್‌, ಡಾರ್ಕ್‌ ಲಿಪ್‌ಸ್ಟಿಕ್‌ ಈ ಡ್ರೆಸ್ಸಿಂಗ್ ಆಕರ್ಷಕವಾಗಿದೆ.
2022ರ ಕೇನ್ಸ್‌ ಫಿಲಂ ಫೆಸ್ಟಿವಲ್‌ನಲ್ಲಿ ಅಮಿತ್‌ ಅಗರ್‌ವಾಲ್‌ ಡ್ರೆಸ್ಸಿಂಗ್‌ನಲ್ಲಿ ತಮನ್ನಾ ಪೋಸ್...
ವೈಟ್‌ ಫ್ರಿಲ್ಡ್‌ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಊರ್ವಶಿ ರೌಟೇಲಾ
ಊರ್ವಶಿ ರೌಟೇಲಾ ಈ ಗೌನ್‌ ವಿನ್ಯಾಸ ನೆಟ್ಟಿಗರ ಗಮನ ಸೆಳೆದಿದೆ.
ಕೇನ್ಸ್‌ನಲ್ಲಿ ಊರ್ವಶಿ ರೌಟೇಲಾ ಪೋಸ್....