Tap to Read ➤
ಸೂರ್ಯ ನಮಸ್ಕಾರ ಮಂತ್ರಗಳು, ಅರ್ಥ
ಓಂ ಮಿತ್ರಾಯ ನಮಃ ।: ಎಲ್ಲರ ಸ್ನೇಹಪರರಾಗಿರುವ ಸೂರ್ಯ ದೇವನೇ ನಿನಗೆ ನಮಸ್ಕರಿಸುತ್ತೇವೆ
Reena TK
ಓಂ ರವಯೇ ನಮಃ।: ನಿನ್ನ ಹೊಳೆಯುವ ಮತ್ತು ತೇಜಸ್ಸಿಗೆ ಪ್ರಾರ್ಥಿಸುತ್ತೇವೆ.
ಓಂ ಸೂರ್ಯಾಯ್ ನಮಃ ।: ಕತ್ತಲೆಯನ್ನು ಹೋಗಲಾಡಿಸುವವರು ಮತ್ತು ಚಟುವಟಿಕೆಯನ್ನು ತರುವ ಜವಾಬ್ದಾರಿ ಇರುವ ನಿನಗೆ ವಂದನೆ
ಓಂ ಭಾನವೇ ನಮಃ।: ಬಾನಿನಲ್ಲಿ ಪ್ರಕಾಶಮಾನವಾಗಿ ಬೆಳಗುವ ದೇವನಿಗೆ ವಂದನೆ
ಓಂ ಖಗಾಯ ನಮಃ।: : ಎಲ್ಲವನ್ನು ವ್ಯಾಪಿಸಿರುವ, ಆಕಾಶದಲ್ಲಿ ಚಲಿಸುವ ದೇವರಿಗೆ ವಂದನೆ
ಓಂ ಹಿರಣ್ಯಗರ್ಭಾಯ ನಮಃ।: ಚಿನ್ನದ ಬಣ್ಣದ ತೇಜಸ್ಸು ಇರುವ ಸೂರ್ಯನನ್ನು ಪ್ರಾರ್ಥಿಸುತ್ತೇವೆ
ಓಂ ಮರೀಚಯೇ ನಮಃ।: ಅನಂತ ಬೆಳಕಿನ ಕಿರಣಗಳನ್ನು ನೀಡುವ ದೇವನಿಗೆ ವಂದನೆ
ಓಂ ಆದಿತ್ಯಾಯ ನಮಃ।: ಬ್ರಹ್ಮಾಂಡದ ದೈವಿಕ ತಾಯಿಯಾದ ಅದಿತಿಯ ಮಗನನ್ನು ಪ್ರಾರ್ಥಿಸುತ್ತೇವೆ.
ಓಂ ಸವಿತ್ರೇ ನಮಃ।: ನಮ್ಮ ಜೀವನಕ್ಕೆ ಜವಾಬ್ದಾರನಾಗಿರುವವನಿಗೆ ವಂದನೆ
ಓಂ ಅರ್ಕಾಯ ನಮಃ।: ಸ್ತುತಿ ಮತ್ತು ಮಹಿಮೆಗೆ ಅರ್ಹನಾಗಿರುವ ದೇವನಿಗೆ ನಮ್ಮ ಪ್ರಾರ್ಥನೆ
ಓಂ ಭಾಸ್ಕರಾಯ ನಮಃ।: ಬುದ್ಧಿವಂತಿಕೆ ಮತ್ತು ಪ್ರಕಾಶವನ್ನು ನೀಡುವವರನ್ನು ಪ್ರಾರ್ಥಿಸುತ್ತೇವೆ.