Tap to Read ➤

ಹೃದಯಾಘಾತವಾಗುವ ತಿಂಗಳ ಮುಂಚೆಯೇ ಈ 8 ಮುನ್ಸೂಚನೆ ನೀಡುತ್ತೆ

ಹೃದಯಾಘಾತವಾಗುವ ತಿಂಗಳ ಮುಂಚೆಯೇ ದೇಹ ಈ 8 ಮುನ್ಸೂಚನೆ ನೀಡುತ್ತೆ, ನಿರ್ಲಕ್ಷ್ಯ ಮಾಡಲೇಬೇಡಿ
Reena TK
1. ಎದೆಯಲ್ಲಿ ಏನೋ ಒಂದು ರೀತಿಯ ಬಿಗಿತ
2. ದೇಹದ ಇತರ ಭಾಗಗಳಲ್ಲಿ ನೋವು
3. ಸುಸ್ತು ಸುಸ್ತು ಜೊತೆಗೆ ಎದೆಯಲ್ಲಿ ಸ್ವಲ್ಪ ನೋವಿದ್ದರೆ ರಕ್ತದ ಕಡಿಮೆಯಾಗಿದೆ, ಹೃದಯಾಘಾತವಾಗಬಹುದು ಎಂಬುವುದರ ಸೂಚನೆಯಾಗಿದೆ.
4. ತಲೆಸುತ್ತು ಮಹಿಳೆಯರಲ್ಲಿ ಹೃದಯಾಘಾತಕ್ಕೆ ತಿಂಗಳ ಮುಂಚೆ ತಲೆಸುತ್ತು ಕಂಡು ಬರುವುದು ಎಂದು ಹಾರ್ವರ್ಡ್ ಹೆಲ್ತ್‌ ಪಬ್ಲಿಷಿಂಗ್ ರಿಪೋರ್ಟ್ ಹೇಳಿದೆ.
5. ವಾಂತಿ ಅಥವಾ ಅಜೀರ್ಣ ಹೃದಯ ಭಾಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದರೆ ಹೊಟ್ಟೆ ಕಿವುಚಿಂತೆ, ವಾಂತಿ, ಅಜೀರ್ಣ ಈ ರೀತಿಯ ಸಮಸ್ಯೆ ಕಂಡು ಬರುವುದು. ಈ ರೀತಿಯಾದಾಗ ಸಾಕಷ್ಟು ಬಾರಿ ಅಜೀರ್ಣ ಎಂದೇ ಭಾವಿಸುತ್ತೇವೆ.
ಬೆವರುವುದು ಸುಮ್ಮನೆ ಮೈ ಬೆವರುತ್ತಿದ್ದರೆ ಜೊತೆಗೆ ಎದೆಯಲ್ಲಿ ನೋವಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿದೆ.
ಹೃದಯ ಬಡಿತ ಹೃದಯ ಸರಿಯಾದ ರಕ್ತ ಪೂರೈಕೆ ಮಾಡದಿದ್ದರೆ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
8. ಉಸಿರಾಟದಲ್ಲಿ ತೊಂದರೆ ಆರಾಮವಾಗ ಮೆಟ್ಟಿಲು ಹತ್ತುತ್ತಿದ್ದರಿಗೆ ಈಗ ನಡೆದಾಡುವಾಗ ಉಸಿರಾಟದಲ್ಲಿ ತೊಂದರೆಯಾಗುತ್ತಿದ್ದರೆ ನೀವು ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿ.