Tap to Read ➤
ಕಲ್ಲಂಗಡಿ ಹಣ್ಣು ತುಂಬಾ ತಿಂದರೆ ಈ ಅಡ್ಡಪರಿಣಾಮಗಳಾಗುವುದು
Reena TK
ಲೈಕೋಪೆನೆ ಅಂಶ ಹೆಚ್ಚಾಗಿ ದೇಹವನ್ನು ಸೇರಿದಾಗ ವಾಂತಿ, ಹೊಟ್ಟೆ ಉಬ್ಬುವುದು, ಅಜೀರ್ಣ ಉಂಟಾಗುವುದು.
ಇದರಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರಬಹುದು.
ಕಲ್ಲಂಗಡಿ ಅತಿಯಾಗಿ ತಿಂದರೆ ಮಧುಮೇಹಿಗಳಿಗೆ ಒಳ್ಳೆಯದಲ್ಲ
ಕಲ್ಲಂಗಡಿ ಹಣ್ಣು ತುಂಬಾ ತಿಂದರೆ ರಕ್ತದೊತ್ತಡ ತುಂಬಾ ಕಡಿಮೆಯಾಗುವ ಸಾಧ್ಯತೆ ಇದೆ
ಕಲ್ಲಂಗಡಿ ಹಣ್ಣು ತುಂಬಾ ತಿಂದರೆ ಕೆಲವರಿಗೆ ಅಲರ್ಜಿ ಉಂಟು ಮಾಡುವುದು
ಗರ್ಭಾವಸ್ಥೆಯಲ್ಲಿ ಮಧುಮೇಹದ ಸಮಸ್ಯೆಯಿದ್ದರೆ ತಿನ್ನಬೇಡಿ
ಕಲ್ಲಂಗಡಿ ಹಣ್ಣು ಅಧಿಕ ತಿನ್ನುವುದರಿಂದ ಪುರುಷರಿಗೆ ಶೀಘ್ರ ಸ್ಖಲನ ಉಂಟಾಗಬಹುದು, ಹುಷಾರ್