Tap to Read ➤

ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ರಶ್ಮಿಕಾ ಪ್ರಭಾಕರ್ ಮದುವೆ ಫೋಟೋಗಳು

ನವ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ಬಾರಮ್ಮ ಸೀರಿಯಲ್‌ ಖ್ಯಾತಿಯ ನಟಿ ರಶ್ಮಿಕಾ ಪ್ರಭಾಕರ್‌
Reena TK
ನವ ಬಾಳಿನ ಹೊಸ್ತಿಲಿನಲ್ಲಿ ನಿಂತಿರುವ ಜೋಡಿಗೆ ಶುಭ ಹಾರೈಕೆಗಳು.
ಲಕ್ಷ್ಮಿ ಬಾರಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದರು.
ರಶ್ಮಿ ಪ್ರಭಾಕರ್‌ ಪತಿಯ ಹೆಸರು ನಿಖಿಲ್. ಈ ಜೋಡಿಯದ್ದು ಲವ್‌ ಮ್ಯಾರೇಜ್ ಅಥವಾ ಅರೇಂಜ್‌ ಮ್ಯಾರೇಜ್ ಎಂಬುವುದು ಗೊತ್ತಿಲ್ಲ. ಇವರ ಮದುವೆ ಹಿದೂ ಸಂಪ್ರದಾಯದಂತೆ ನೆರವೇರಿದೆ.
ಕಿರುತೆರೆಯ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.
ನ್ಯೂಸ್ ರೀಡರ್ ಆಗಿ ವೃತ್ತಿ ಬದುಕು ಆರಂಭಿಸಿದ್ದ ರಶ್ಮಿ ನಂತರ ನಟನೆಯನ್ನು ವೃತ್ತಿಯಾಗಿ ತೆಗೆದುಕೊಂಡರು.
ಶುಭವಿವಾಹ, ಜೀವನಚೈತ್ರ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಸೀರಿಯಲ್‌ನಲ್ಲೂ ನಟಿಸಿರುವುದರಿಂದ ದಕ್ಷಿಣ ಭಾರತದ ಧಾರಾವಾಹಿ ಪ್ರಿಯರಿಗೆ ಪರಿಚಿತವಾಗಿದ್ದಾರೆ ರಶ್ಮಿ ಪ್ರಭಾಕರ್‌.