Tap to Read ➤

ಗಮನ ಸೆಳೆಯುತ್ತಿದೆ ದಿಲೀಪ್‌ ರಾಜ್‌ ಉರೂಫ್‌ ಎಜೆ ಸ್ಟೈಲ್

ಸೀರಿಯಲ್‌ನಲ್ಲಿ ಪರ್ಫೆಕ್ಟ್ ಮ್ಯಾನ್‌ಆಗಿರುವ ಎಜೆ ತಮ್ಮ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ.
Reena TK
ದಿಲೀಪ್‌ ರಾಜ್ ಎಂದರೆ ಹೆಚ್ಚಿನವರಿಗೆ ಗೊತ್ತಾಗಲ್ಲ, ಎಜೆ ಅಂದರೆ ಕಿರುತೆರೆ ವೀಕ್ಷಕರಿಗೆ ಚಿರ ಪರಿಚಿತ.
ಹಲವಾರು ಸೀರಿಯಲ್‌ನಲ್ಲಿ ನಟಿಸಿದ್ದರೂ ಅವರಿಗೆ ಫೇಮ್‌ ತಂದು ಕೊಟ್ಟದ್ದು ಹಿಟ್ಲರ್ ಕಲ್ಯಾಣ , ಅದರಲ್ಲಿ ಅವರ ಅಭಿನಯವಷ್ಟೇ ಸ್ಟೈಲ್ ಕೂಡ ಗಮನ ಸೆಳೆದಿದೆ.
ಮಧ್ಯ ವಯಸ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದಿಲೀಪ್‌ ಕುಮಾರ್ ಅವರ ಸ್ಟೈಲ್ ತುಂಬಾನೇ ಆಕರ್ಷಕವಾಗಿದೆ.
ಇವರು ಸ್ಯಾಂಡಲ್‌ವುಡ್‌ಗೆ ಯೌವನ ಪ್ರಾಯದಲ್ಲಿಯೇ ಬಂದರೂ ಅದೃಷ್ಟ ಲಕ್ಷ್ಮಿ ಕೈ ಹಿಡಿದಿರುವುದು ಈಗ. ಸೀರಿಯಲ್‌ ಅವರ ಸ್ಟಾರ್ ಪಟ್ಟ ಹೆಚ್ಚಿಸಿದೆ.
ಮಿಲನ ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿದ್ದರು. ಇದೀಗ ಎಜೆಯಾಗಿ ಖಡಕ್ ಸ್ಟೈಲ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ..
ಸದಾ ಸೂಟ್‌-ಬೂಟ್‌ ಧರಿಸಿ ಸಕತ್‌ ಹ್ಯಾಂಡ್ಸಮ್‌ ಆಗಿ ಕಾಣಿಸಿಕೊಳ್ಳುವ ಗಮನ ಸೆಳೆಯುತ್ತಿದ್ದಾರೆ.
ಪತ್ನಿ ಹೆಸರಿ ಹೆಸರು ಶ್ರೀ ವಿದ್ಯಾ, ಅವರು ಹಿಟ್ಲರ್‌ ಕಲ್ಯಾಣ, ಪಾರು ಸೇರಿದಂತೆ ಹಲವಾರು ಹಿಟ್‌ ಸೀರಿಯಲ್‌ಗಳ ನಿರ್ಮಾಪಕರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.