Tap to Read ➤

ಗ್ಲಾಮರ್ ಲೋಕವಾದ ಮಾಡೆಲಿಂಗ್‌ಗೆ ಸಚಿನ್ ಪುತ್ರಿ

ಗ್ಲಾಮರಸ್‌ ಲೋಕಕ್ಕೆ ಕಾಲಿಟ್ಟ ಸಚಿನ್ ಪುತ್ರಿ: ನೆಟ್ಟಿಗರು ಗಮನ ಸೆಳೆದಿದೆ ಸಾರಾಳ ಮಾಡೆಲಿಂಗ್ ಲುಕ್‌
Reena TK
ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಾಡಲಿಂಗ್‌ ಕ್ಷೇತ್ರಕ್ಕೆ ಕಾಲಿಟಿದ್ದಾರೆ.
ಸ್ಟಾರ್ ಕಿಡ್‌ ಆಗಿರುವ ಸಾರಾ ತೆಂಡೂಲ್ಕರ್‌ಗೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಫ್ಯಾನ್‌ ಫಾಲೋವರ್ಸ್ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್‌ ಫಾಲೋವರ್ಸ್ ಹೊಂದಿದ್ದಾರೆ.
ಮೆಡಿಸಿನ್ ಓದಿರುವ ಸಾರಾ 24ನೇ ವರ್ಷದಲ್ಲಿ ಮಾಡಲಿಂಗ್‌ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಸಾರಾಗೆ ಟ್ರಾವೆಲಿಂಗ್‌ ಅಂದರೆ ತುಂಬಾ ಇಷ್ಟ. ತನ್ನ ಬ್ಯೂಟಿಫುಲ್‌ ಸ್ಮೈಲ್‌ ಮೂಲಕ ಗಮನ ಸೆಳೆಯುತ್ತಾರೆ ಸಾರಾ.
ಇದೀಗ ಗ್ಲಾಮರ್‌ ಲೋಕದಲ್ಲಿ ಮಿಂಚಲು ರೆಡಿಯಾಗಿದ್ದು ಪ್ರಸಿದ್ಧ ಬಟ್ಟೆಯ ಬ್ರ್ಯಾಂಡ್‌ಗೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರೆ. ಅದನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದು ನೆಟ್ಟಿಗರು ಆ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಧೀರೂಬಾಯಿ ಅಂಬಾನಿ ಇಂಟರ್‌ನ್ಯಾನಲ್‌ ಸ್ಕೂಲ್‌ನಲ್ಲಿ ಓದಿದ ಬಳಿಕ ಡಿಗ್ರಿಯನ್ನು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.
ತನ್ನ ಗ್ಲಾಮರಸ್‌ ಲುಕ್‌ ಮೂಲಕ ಹುಡುಗರ ಎದೆ ಬಡೆತ ಹೆಚ್ಚಿಸಿರುವ ಈ ಹುಡುಗಿ ಹೃದಯ ಬಡಿತ ನೋಡುವ ಡಾಕ್ಟರ್‌ ಹೌದು.