Tap to Read ➤

ಗ್ಲಾಮರಸ್‌ಗೆ ಮತ್ತೊಂದು ಹೆಸರೇ ಸಮಂತಾ: ಗಮನ ಸೆಳೆಯುತ್ತಿದೆ ಈ ಸ್ಟೈಲಿಷ್‌ ಫೋಟೋಗಳ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಮಂತಾ ಪ್ರಭು. ಏಪ್ರಿಲ್ 28, 1987ರಲ್ಲಿ ಜನಿಸಿದರು. ಸಮಂತಾಗೆ 35 ವರ್ಷ, ಆದರೆ ಇನ್ನೂ 18ರ ಯೌವನದ ಗ್ಲಾಮರಸ್ ಲುಕ್‌
Reena TK
ಸಮಂತಾ ತನ್ನ ಕ್ಯೂಟ್‌ ಪಪ್ಪಿ ಬರ್ತ್‌ಡೇ ಆಚರಿಸಿದ ಫೋಟೋ
ಈ ಗ್ಲಾಮರಸ್‌ ಲುಕ್‌ ನೋಡಿದವರು ವಾವ್‌! ಅಂತಿದ್ದಾರೆ. ತುಂಬಾ ಬೋಲ್ಡ್ ಅಂಡ್‌ ಬ್ಯೂಟಿಫುಲ್‌ ಆಗಿ ಕಾಣಿಸಿದ್ದಾರೆ.
ಸಮಂತಾರ ಸ್ಟೈಲ್‌ಸ್ಟೇಟ್‌ಮೆಂಟ್‌ ಫ್ಯಾಷನ್‌ ಪ್ರಿಯರ ಗಮನ ಸೆಳೆಯುತ್ತಿದೆ..
ಸಮಂತಾರ ಈ ಬ್ಯುಟಿಫುಲ್‌ ಸ್ಮೈಲ್‌ಗೆ ಅಭಿಮಾನಿಗಳು ಫಿದಾ
ಮೆರೂನ್‌, ಓಪನ್‌ ಸ್ಲಿಟ್‌ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಬೀರಿದ ಸಮಂತಾ
ಟ್ರೆಡಿಷನಲ್‌ ಡ್ರೆಸ್‌ ತೊಟ್ಟು ಆಕರ್ಷಕ ಹೇರ್‌ಸ್ಟೈಲ್‌ನಿಂದ ಗಮನ ಸೆಳೆದ ಸಮಂತಾ
ಯೆಲ್ಲೋ ಪಾರ್ಟಿವೇರ್‌ನಲ್ಲಿ ಸಮಂತಾರ ಹಾಟ್‌ ಪೋಸ್
ಸಮಂತಾರ ಇಂಥ ಲುಕ್‌ ಈಗಲೂ ಅವರನ್ನು ಹುಡುಗರ ಕನಸಿನ ರಾಜಕುಮಾರಿಯಾಗಿ ಮರೆಸುತ್ತಿರುವುದು.