Tap to Read ➤

ಸಮಂತಾರ ಈ ಗ್ಲಾಮರ್‌ ಲುಕ್‌ ನೋಡಿದವರು ಗಪ್‌ಚುಪ್

ಸಮಂತಾ ಇತ್ತೀಚೆಗೆ ಮಾಡಿರುವ ಫೋಟೋಶೂಟ್‌ ನೆಟ್ಟಿಗರ ಗಮನ ಸೆಳೆದಿದ್ದು, ಗ್ಲಾಮರಸ್‌ ಫೋಟೋಗಳನ್ನು ಅಭಿಮಾನಿಗಳು ಫುಲ್ ಫಿದಾ
Reena TK
ರೆಡ್‌ ಅಂಡ್‌ ಹಾಟ್‌ ಡ್ರೆಸ್‌ನಲ್ಲಿ ಸಮಂತಾ ಗ್ಲಾಮರಸ್‌ ಲುಕ್
ರೆಡ್‌ಡ್ರೆಸ್ಸಿಂಗ್‌ಗೆ ಸಿಂಪಲ್‌ ಮೇಕಪ್, ಹ್ಯಾಂಗಿಂಗ್‌ ಇಯರಿಂಗ್‌, ಕೂದಲನ್ನು ಜುಟ್ಟಿನಲ್ಲಿ ಬಂಧಿಸಿರುವ ರೀತಿ ಹಾಟ್ ಲುಕ್‌ ನೀಡಿದೆ.
ಸಮಂತಾರ ಫೆದರ್‌ ಡ್ರೆಸ್ಸಿಂಗ್‌ ಲುಕ್‌ ತುಂಬಾನೇ ಹಾಟ್ ಆಗಿದೆ.
ಈ ಬಾರಿ ಅವರ ಫೋಟೋಶೂಟ್‌ನಲ್ಲಿ ಈ ಫೆದರ್‌ ಕಾನ್ಸೆಪ್ಟ್‌ ಹೈಲೈಟ್ಸ್‌.
ಈ ಬಾರಿ ಅವರ ಫೋಟೋಶೂಟ್‌ನಲ್ಲಿ ಈ ಫೆದರ್‌ ಕಾನ್ಸೆಪ್ಟ್‌ ಹೈಲೈಟ್ಸ್‌.
ಕೈಯಗಳಲ್ಲಿರುವ ಆ ಫೆದರ್ ಕಾಸ್ಟ್ಯೂಮ್.
ಗ್ರೀನ್‌ ಮಿಕ್ಸ್‌ ಸಿಲ್ವರ್‌ನ ಈ ಕಾಸ್ಟ್ಯೂಮ್‌ನಲ್ಲೂ ತೋಳುಗಳಲ್ಲಿ ಫೆದರ್ ವಿನ್ಯಾಸ ಇದ್ದು, ಡ್ರೆಸ್ಸಿಂಗ್‌ ತುಂಬಾನೇ ಗ್ಲಾಮರಸ್ ಆಗಿದೆ.
ಸಮಂತಾರ ತಮ್ಮ ಲುಕ್‌ ಹಾಗೂ ಸ್ಟೈಲ್ ಮೂಲಕ ಆಗಾಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.