Tap to Read ➤

ರಶ್ಮಿಕಾ ಮಂದಣ್ಣ ಈ ಸ್ಟೈಲಿಷ್‌ ಲುಕ್‌ಗಳಿಗೆ ಫ್ಯಾನ್ಸ್ ಫಿದಾ

ಸ್ಯಾಂಡಲ್‌ವುಡ್‌ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಈಗ ನ್ಯಾಷನಲ್ ಕ್ರಷ್‌ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
Reena TK
ರಶ್ಮಿಕಾ ತಮ್ಮ ಸ್ಟೈಲ್‌ ಮೂಲಕ ಯುವ ಫ್ಯಾನ್ಸ್‌ ಸೆಳೆಯುತ್ತಿದ್ದಾರೆ. ಅವರ ಸ್ಟೈಲ್‌ಗೆ ಹುಡುಗರು ಫಿದಾ ಆದರೆ ಹುಡುಗಿಯರು ಅವರ ಸ್ಟೈಲ್‌ ಅನುಕರಿಸುತ್ತಿದ್ದಾರೆ. ಓಪನ್‌ ಸ್ಲಿಟ್‌ ಗೌನ್ ಧರಿಸಿ ಬ್ಲ್ಯಾಕ್‌ ಅಂಡ್‌ ವೈಟ್ ಫೋಟೋಗೆ ಪೋಸ್‌
ರಶ್ಮಿಕಾ ಈ ಸೀರೆ ಧರಿಸಿರುವ ಲುಕ್‌ ಇಂಟರ್‌ನೆಟ್ ಸೆನ್ಸೇಷನ್‌ ಉಂಟು ಮಾಡಿತ್ತು.
ಫ್ರೀ ಹೇರ್‌ ಬೋಲ್ಡ್‌ ಲುಕ್‌ನಲ್ಲಿ ರಶ್ಮಿಕಾ ಗಮನ ಸೆಳೆದಿದ್ದು ಹೀಗೆ
ಅಫೀಷಿಯಲ್ ಲುಕ್‌ನಲ್ಲಿ ಮುದ್ದಾಗಿ ನಗು ಬೀರಿ ಪೋಸ್‌ ನೀಡಿದ ರಶ್ಮಿಕಾ. ಇದರಲ್ಲಿ ಅವರ ವೇವಿ ಹೇರ್‌ ಸ್ಟೈಲ್‌ ಹೈಲೈಟ್.
ಡೀಪ್‌ ಫ್ರಂಟ್‌ ನೆಕ್‌ನ ಬ್ಲೂ ಅಂಡ್‌ ಗೋಲ್ಡನ್ ಮಿಕ್ಸ್ ಬ್ಲೌಸ್ ಅದೇ ಕಾಂಬಿನೇಷನ್‌ನ ಲಾಂಗ್‌ ಸ್ಕರ್ಟ್, ದುಪ್ಪಟ ಧರಿಸಿ,ಕಿವಿಗೆ ದೊಡ್ಡ ಚಿಮುಕಿ ಧರಿಸಿರುವ ರಶ್ಮಿಕಾ ಸ್ಟೈಲ್‌ ಟ್ರೆಡಿಷನ್ ಅಂಡ್ ಮಾಡರ್ನ್‌ ಮಿಕ್ಸ್ ಕಾಂಬಿನೇಷನ್ ಆಗಿದೆ.
ಬ್ಲೂ ಸೆಲ್ವಾರ್‌ಗೆ ಲಾಂಗ್‌ ಇಯರಿಂಗ್‌ನಲ್ಲಿ ಸಿಂಪಲ್‌ ಅಂಡ್‌ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿರುವ ರಶ್ಮಿಕಾ ಮಂದಣ್ಣ.
ಶ್ವೇತ ವರ್ಣದ ಡ್ರೆಸ್ಸಿಂಗ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿರುವ ರಶ್ಮಿಕಾ ಮಂದಣ್ಣ.
ಸಕತ್‌ ಗ್ಲಾಮರಸ್‌ ಪೋಸ್‌ನಲ್ಲಿ ರಶ್ಮಿಕಾ ಮಂದಣ್ಣ ಲುಕ್ ಹೇಗಿದೆ ನೋಡಿ: