Tap to Read ➤

ಗಂಡನ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ ಪ್ರಣೀತಾ

ಪತಿ ಹುಟ್ಟು ಹಬ್ಬಕ್ಕೆ ತಾನು ತಾಯಿಯಾಗುತ್ತಿದ್ದೇನೆ ಎಂದು ಗುಡ್‌ನ್ಯೂಸ್ ಹೇಳಿದ ನಟಿ ಪ್ರಣೀತಾ .
Reena TK
ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಸಪ್ತಪದಿ ತುಳಿದಿದ್ದರು.
ಬ್ಯುಸ್‌ನೆಸ್‌ ಮ್ಯಾನ್ ನಿತಿತ್‌ ರಾಜು ಕೈ ಹಿಡಿದಿರುವ ಪ್ರಣೀತಾ.
ಕಾಮನ್‌ಫ್ರೆಂಡ್ ಮೂಲಕ ಆದ ಪರಿಚಯ ಪ್ರೀತಿಗೆ ತಿರುಗಿ ವೈವಾಹಿಕ ಬಂಧನಕ್ಕೆ ಒಳ ಪಡಲು ಇಚ್ಛಿಸಿದರು. ಆದರೆ ಆ ಸಮಯದಲ್ಲಿ ಕೋವಿಡ್‌ ಲಾಕ್‌ಡೌನ್ ಇತ್ತು, ಹೆಚ್ಚೇನು ಆಡಂಭರವಿಲ್ಲದೆ ಸರಳವಾದ ವಿವಾಹ ಮೂಲಕ ನವ ಜೀವನ ಪ್ರಾರಂಭಿಸಿದರು.
ತುಂಬಾ ಸರಳವಾಗಿ ಮದುವೆಯಾಗಲು ಇಚ್ಛಿಸಿದ್ದರಂತೆ ಪ್ರಣೀತಾ, ಅದೇ ರೀತಿ ಆಗಿದ್ದಕ್ಕೆ ಖುಷಿ ವ್ಯಕ್ತ ಪಡಿಸಿದ್ದರು.
ನಾನು ನನ್ನ ಮದುವೆಯನ್ನು ಸಾರ್ವಜನಿಕವಾಗಿ ಮಾಡಲು ಇಷ್ಟಪಟ್ಟಿರಲಿಲ್ಲ, ಕೊರೊನಾ ಕಾರಣದಿಂದಾಗಿ ನನ್ನಾಸೆಯಂತೆಯೇ ಬರೀ ಕುಟುಂಬಸ್ಥರು, ಫ್ರೆಂಡ್ಸ್ ಅಷ್ಟೇ ಇದ್ದರು ಎಂದು ಹೇಳಿದ್ದರು.
ಖಾಸಗಿ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ತುಂಬಾ ಕಡಿಮೆ. ಅಪರೂಪಕ್ಕೆ ಪತಿ ಜೊತೆಗಿನ ಫೋಟೋ ಹಾಕುತ್ತಾರೆ.
ಇದೀಗ ಅಭಿಮಾನಿಗಳ ಜೊತೆ ತಮ್ಮ ಮನೆಗೆ ಪುಟ್ಟ ಅತಿಥಿ ಬರುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ,