Tap to Read ➤

ಸೀಮಂತ ಶಾಸ್ತ್ರದಲ್ಲಿ ಸಾಂಪ್ರದಾಯಿಕ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದಿದೆ ಪ್ರಣೀತಾ

ಪ್ರಣೀತಾ ಸೀಮಂತ ಶಾಸ್ತ್ರದ ಮುದ್ದಾದ ಫೋಟೋಗಳು
Reena TK
ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲಿ ಪ್ರಣೀತಾ ಫೋಟೋ ಶೂಟ್‌
ಹಳದಿ ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಪ್ರಣೀತಾ
ಮಂಟಪ ಅಲಂಕಾರ, ಪ್ರಣೀತಾ ಮಾಡಿಕೊಂಡಿರುವ ಅಲಂಕಾರ ಎಲ್ಲವೂ ಅತ್ಯಾಕರ್ಷಕವಾಗಿದೆ.
ಸೀಮಂತ ಶಾಸ್ತ್ರಕ್ಕೆ ಪ್ರಣೀತಾ ಮಾಡಿಕೊಂಡಿವ ಕೇಶ ಅಲಂಕಾರ ನೋಡಿ.
ಪ್ರಣೀತಾ ಬೇಬಿ ಬಂಪ್‌ ಫೋಟೋ
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಪ್ರಣೀತಾ
ತನ್ನ ತಾಯ್ತನದ ಸಂಭ್ರಮ ಪ್ರಣೀತಾ ಸಾಮಾಜಿಕ ತಾಣದಲ್ಲಿ ಹಾಕಿ ಸಂಭ್ರಮಿಸಿರುವ ಕ್ಷಣ.
ಪ್ರಣೀತಾ ಆಗಾಗ ಶೇರ್‌ ಮಾಡುವ ಬೇಬಿ ಬಂಪ್‌ ಫೋಟೋಗಳು ತುಂಬಾನೇ ಗಮನ ಸೆಳೆಯುತ್ತಿದೆ
ಪ್ರಣೀತಾ