Keshav Karna Jan 31, 2023
ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲಾ ಕಷ್ಟಗಳು ದೂರಾಗುವುದು.
ಓಂ ಗಂ ಗಣಪತಯೇ ನಮಃ
ಬೀಜ ಮಂತ್ರ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಶೀಘ್ರ ಕಷ್ಟ ನಿವಾರಣೆಗೆ
ಓಂ ಗಜಕರ್ಣಿಕಾಯ ನಮಃ
ಕೆಟ್ಟದ್ದರಿಂದ ರಕ್ಷಣೆಗೆ
ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ
ಕೆಟ್ಟದ್ದರಿಂದ ರಕ್ಷಣೆಗೆ
ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದಾ ಸರ್ವಜನ್ಮ ಮೇ ವಶಮಾನ್ಯ ನಮಃ
ಅದೃಷ್ಟ ಒಲಿಯಲು
ಓಂ ಕಪಿಲಾಯ ನಮಃ
ನಮ್ಮ ಬಯಕೆ ನೆರವೇರಲು
ಓಂ ವಿಕಟಾಯ ನಮಃ
ಆರೋಗ್ಯ ವೃದ್ಧಿಗೆ
ಓಂ ವಿನಾಯಕಾಯ ನಮಃ
ನಾಯಕತ್ವದ ಗುಣ ಹೆಚ್ಚಲು
MORE WEBSTORIES...