Tap to Read ➤

ಹಂದಿ ಹೃದಯ ಕಸಿ ಮಾಡಿಸಿ 2 ತಿಂಗಳು ಬದುಕಿದ ವಿಶ್ವದ ಏಕೈಕ ವ್ಯಕ್ತಿ

ವಾಷಿಂಗ್ಟನ್‌ನಲ್ಲಿ ಹಂದಿ ಹೃದಯ ಕಸಿ ಮಾಡಿದ ವಿಶ್ವದ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿ ಮಾಡಿ 2 ತಿಂಗಳ ಬಳಿಕ ರೋಗಿ ನಿಧನರಾಗಿದ್ದಾರೆ ಎಂದು ಈ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Reena TK
57 ವರ್ಷದ ಡೇವಿಡ್ ಬೆನೆಟ್ ಅವರಿಗೆ ಎರಡು ತಿಂಗಳ ಹಿಂದೆ ಹಂದಿ ಹೃದಯ ಕಸಿ ಮಾಡಲಾಗಿತ್ತು. ವಿಶ್ವದಲ್ಲಿಯೇ ಮೊದಲ ಬಾರಿಗೆ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಿಸಿರುವ ಮೊದಲ ವ್ಯಕ್ತಿ ಇವರಾಗಿದ್ದಾರೆ typing...
ಡೇವಿಡ್ ಬೆನೆಟ್ ಅವರಿಗೆ ಜನವರಿ 7 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಏಕೆಂದರೆ ಹಂದಿಯ ಹೃದಯ ಮನುಷ್ಯನ ದೇಹದಲ್ಲಿ ಕೆಲಸ ಮಾಡಿದ್ದು ತುಂಬಾ ಕಡಿಮೆ. ಈ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದೆವು. ಆದರೆ ಬೆನೆಟ್ ಅವರು 2 ತಿಂಗಳು ಬದುಕುವ ಮೂಲಕ ವೈದ್ಯ ಲೋಕಕ್ಕೆ ರೋಗಿಗಳ ಪ್ರಾಣ ಉಳಿಸಲು ಹೊಸ ಭರವಸೆ ಮೂಡಿಸಿದೆ.typing...
..ಡೇವಿಡ್ ಬೆನೆಟ್ ಅವರು ಹಂದಿಯ ಹೃದಯದೊಂದಿಗೆ ಹೆಚ್ಚು ಕಾಲ ಬದುಕಿದ ವಿಶ್ವದ ಮೊದಲ ರೋಗಿ ಎನಿಸಿಕೊಂಡಿದ್ದಾರೆ. ಇವರು 2 ತಿಂಗಳು ಬದುಕಿದ್ದರು..
ಪ್ರಪಂಚದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಅಂಗಾಂಗ ಕಸಿ ಅಗ್ಯವಿರುತ್ತದೆ. ಅವರಲ್ಲಿ ಕೆಲವರಿಗೆ ಮಾತ್ರ ಮಾನವ ಹರದಯ ಸಿಗುತ್ತೆ, ಹೆಚ್ಚಿನವರು ಹೃದಯ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಪ್ರಾಣಿಗಳ ಹೃದಯ ಬಳಸುವಂತಾದರೆ ಅವರ ಜೀವ ಕಾಪಾಡಬಹುದು
ಮನುಷ್ಯರಿಗೆ ಹಂದಿ ಹೃದಯ ಮಾಡಿ ಜೀವ ಉಳಿಸುವುದರ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯಲಿವೆ ಎಂದು ವೈದ್ಯ ಜಗತ್ತು ಆತ್ಮವಿಶ್ವಾಸ ವ್ಯಕ್ತ ಪಡಿಸಿದೆ.
ಹಂದಿ ಹೃದಯ ಬಳಸಿ ಇನ್ನಷ್ಟು ಜನರನ್ನು ಬದುಕಿಸಬಹುದು ಎಂಬ ಭರವಸೆ ವೈದ್ಯಲೋಕಕ್ಕೆ ಮೂಡಿದೆ. ಜನರ ಜೀವ ಉಳಿಸಲು ಇಂಥ ಹೊಸ ಆವಿಷ್ಕಾರ ಮತ್ತಷ್ಟು ಆಗಲಿ..Start typing...