Tap to Read ➤
ಮ್ಯಾರೇಜ್ ಲೈಫ್‌ನಲ್ಲಿ ಈ ತಪ್ಪುಗಳಾದರೆ ಸಂಸಾರ ಜೋಕೆ!
Reena TK
ಸಂಗಾತಿ ಬಗ್ಗೆ ಗೌರವ ಇಲ್ಲದಿದ್ದರೆ: ಸಂಗಾತಿ ಬಗ್ಗೆ ಗೌರವವಿಲ್ಲದೆ ಮಾತನಾಡುವುದು, ವರ್ತಿಸುವುದು
ನಾನೇ ಸರಿ, ನಾನು ಹೇಳಿದ್ದೇ ನಡೆಯಬೇಕೆಂಬ ಧೋರಣೆ
ಸ್ವಲ್ಪ ಅಥವಾ ಯಾವುದೇ ದೈಹಿಕ ಆಕರ್ಷಣೆಯಿಲ್ಲದಿರುವುದು
ಮಾತಿಗಿಂತ ಆ್ಯಕ್ಷನ್: ಅಂದರೆ ಹೊಡೆಯುವುದು ಅಥವಾ ದೈಹಿಕ ಹಿಂಸೆ ನೀಡುವುದು
ಮನಸ್ಸಿಗೆ ನೋವಾಗುವಂಥ ಹೀಯಾಳಿಕೆ ಮಾತುಗಳು: ನಿಮ್ಮ ಸಂಗಾತಿ ತಮಾಷೆಗೆ ಅಂತ ಹೇಳಿದರೂ ಯಾವುದು ತಮಾಷೆಯಲ್ಲಅಂತ ಅನಿಸಿದರೆ ತಕ್ಷಣವೇ ಹೇಳಿ.
ಮೋಸ ಮಾಡುವುದು: ಬೇರೆ ಸಂಬಂಧ ಬೆಳೆಸಿ ಸಂಗಾತಿಗೆ ಮೋಸ ಮಾಡುವುದು
ಕೆಲವೊಂದು ಅಭ್ಯಾಸಗಳೇ ಸಂಬಂಧ ಹಾಳು ಮಾಡುವುದು: ಸಂಗಾತಿ ಪಕ್ಕದಲ್ಲಿದ್ದರೂ ಮಾತನಾಡದೆ ಸದಾ ಮೊಬೈಲ್, ಟಿವಿ ನೋಡುತ್ತಾ ಕೂರುವುದು...
ಬೇಗನೆ ಕೋಪಗೊಳ್ಳುವುದು ಹಾಗೂ ಕೋಪಗೊಂಡಾಗ ವಿಚಿತ್ರವಾಗಿ ವರ್ತಿಸುವುದು