Tap to Read ➤

ಮೇ 13ಕ್ಕೆ ವೃಷಭ ರಾಶಿಯಲ್ಲಿ ಅಸ್ತಮಿಸಿದ ಬುಧ

ಮೇ 13ಕ್ಕೆ ವೃಷಭ ರಾಶಿಯಲ್ಲಿ ಅಸ್ತಮಿಸಿದ ಬುಧ: ಈ 9 ರಾಶಿಯವರು ಸ್ವಲ್ಪ ಜಾಗ್ರತೆ
Reena TK
ಮೇಷ ರಾಶಿ: ಈ ಅವಧಿ ನಿಮಗೆ ಒಳ್ಳೆಯದಿದೆ
ವೃಷಭ ರಾಶಿ: ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ. ವೃತ್ತಿಪರವಾಗಿ ಈ ಅವಧಿಯು ಕೆಲವು ತೊಂದರೆಗಳಿಂದ ಕೂಡಿರಬಹುದು, ವೈಯಕ್ತಿಕ ಜೀವನದಲ್ಲೂ ಸಾಮರಸ್ಯದ ಕೊರತೆ ಎದುರಿಸಬಹುದು.
ಕರ್ಕ ರಾಶಿ: ವೃತ್ತಿಪರವಾಗಿ ಒಳ್ಳೆಯದು, ಆದರೆ ಸವಾಲು ಇದೆ. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಅವಧಿಯಲ್ಲಿ ಲಾಭ ಮತ್ತು ನಷ್ಟ ಎರಡೂ ಸಾಧ್ಯ.
ಸಿಂಹ ರಾಶಿ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ, ವೈಯಕ್ತಿಕ ಹಾಗೂ ಆರೋಗ್ಯದಲ್ಲಿ ಕೆಲ ತೊಂದರೆಗಳಿರಬಹುದು.
ಕನ್ಯಾ ರಾಶಿ: ಈ ಅವಧಿ ಅನುಕೂಲಕರವಾಗಿದೆ
ತುಲಾ ರಾಶಿ: ಈ ಅವಧಿ ಅನುಕೂಲಕರವಾಗಿಲ್ಲ. ಉದ್ಯೋಗದಲ್ಲಿ ಅಡೆತಡೆ, ವ್ಯಾಪಾರದಲ್ಲಿ ನಷ್ಟ, ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿರಬಹುದು
ವೃಶ್ಚಿಕ ರಾಶಿ: ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ. ವೃತ್ತಿ ಜೀವನದಲ್ಲಿ ಕಷ್ಟಕರ ಪರಿಸ್ಥಿತಿ, ವ್ಯಾಪಾರದಲ್ಲಿ ಏರಿಳಿತ, ಆರೋಗ್ಯ ಸಮಸ್ಯೆ ಎದುರಾಗಬಹುದು.
ಧನು ರಾಶಿ: ವೃತ್ತಿ ಜೀವನಕ್ಕೆ ಒಳ್ಳೆಯದು, ವೈಯಕ್ತಿಕ ಜೀವನದ ಕಡೆ ಗಮನ ಹರಿಸಿ. ಸಂಗಾತಿ ಜೊತೆ ಅಹಂನಿಂದ ವರ್ತಿಸಬೇಡಿ.
ಮಕರ ಸಂಕ್ರಾಂತಿ: ಸವಾಲುಗಳನ್ನು ಎದುರಿಸಬೇಕಾಗುವುದು. ವೃತ್ತಿ ಜೀವನ, ವೈಯಕ್ತಿಕ ಜೀವನ, ವ್ಯಾಪಾರ, ಆರೋಗ್ಯ ಜೀವನದಲ್ಲಿ ಸವಾಲುಗಳಿರುತ್ತದೆ.
ಕುಂಭ ರಾಶಿಯವರಿಗೆ ಈ ಅವಧಿ ಸರಾಸರಿಯಾಗಲಿದೆ, ವೈಯಕ್ತಿಕ ಜೀವನದಲ್ಲಿ ತಪ್ಪು ತಿಳುವಳಿಕೆಯನ್ನು ತಪ್ಪಿಸಿ.
ಮೀನ ರಾಶಿ: ಈ ಸಮಯದಲ್ಲಿ ಹುಷಾರಾಗಿರಿ. ವೃತ್ತಿ ಜೀವನ, ವ್ಯವಹಾರ, ವೈಯಕ್ತಿಕ ಜೀವನದಲ್ಲಿ ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿ.