Tap to Read ➤

ಹೊಸ ವರ್ಷವನ್ನು ಈ ಮಂತ್ರಗಳಿಂದ ಪ್ರಾರಂಭಿಸಿದರೆ ತುಂಬಾನೇ ಶುಭ

Reena TK
ಓಂ ರಾಮ್‌ ರಾಮಾಯಾ ನಮಃ: ಶ್ರೀ ರಾಮನ ರಕ್ಷೆ ಪ್ರಾರ್ಥಿಸಿ ಈ ಮಂತ್ರ ಹೇಳಿ
ಓಂ ಶಾಂತಿ ಶಾಂತಿ ಶಾಂತಿ: ಜೀವನದಲ್ಲಿ ಶಾಂತಿ ತುಂಬಿರಲಿ ಎಂದು ಬಯಸಿ ಹೇಳುವ ಮಂತ್ರ
ಓಂ ಗಣಪತೆಯೇ ನಮಃ: ವಿಘ್ನ ನಿವಾರಕನ ಪ್ರಾರ್ಥಿಸಿದರೆ ಜೀವನದ ಎಲ್ಲಾ ವಿಘ್ನಗಳು ನಿವಾರಣೆಯಾಗುವುದು.
ಓಂ ನಮ ಶಿವಾಯ: ಶಿವನ ಕೃಪೆಯಿದ್ದರೆ ಜೀವನ ತುಂಬಾ ಚೆನ್ನಾಗಿರುತ್ತದೆ.
ಓಂ ನಮೋ ಗುರು ದೇವೋ ನಮಃ
ಲೋಕ ಸಮಸ್ತ ಸುಖಿನೋ ಭವಂತು
|| ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ ||