Tap to Read ➤

ಸುದೀಪ್‌ ಚಿತ್ರದಲ್ಲಿ ನಟಿಸಿದ್ದ ನಟಿಗೆ ವಿಟಿಲಿಗೋ

ವಿಚಿತ್ರವಾದ ತ್ವಚೆ ಸಮಸ್ಯೆಯ ಕಾಯಿಲೆಯಿದು
Reena TK
ವಿಟಿಲಿಗೋ
ಇದು ಅಟೋಇಮ್ಯೂನೆ ಕಾಯಿಲೆಯಾಗಿದೆ
ವಿಟಿಲಿಗೋ
ತ್ವಚೆ ಪಿಗ್ಮೆಂಟೇಷನ್‌ ಅಂದರೆ ತ್ವಚೆ ಬಣ್ಣ ಬದಲಾಗುವ ಕಾಯಿಲೆ
ವೈಟ್‌ ಪ್ಯಾಚ್
ಮೊದಲಿಗೆ ವೈಟ್ ಪ್ಯಾಚ್‌ ಕಂಡು ಬರುತ್ತದೆ. ನಂತರ ಅದು ದೊಡ್ಡದಾಗುತ್ತಾ ಹೋಗುವುದು.
ಕೂದಲಿನ ಬಣ್ಣ ಬದಲಾಗುವುದು
ವಿಟಿಲಿಗೋದಿಂದ ಕೂದಲಿನ ಬಣ್ಣ ಕೂಡ ಬದಲಾಗುವುದು
ವಿಟಿಲಿಗೋಗೆ ಕಾರಣ
ನಿಖರವಾದ ಕಾರಣ ಗೊತ್ತಿಲ್ಲ, ಸನ್‌ ಬರ್ನ್, ಮಾನಸಿಕ ಒತ್ತಡದಿಂದ ಈ ರೀತಿಯಾಗುವುದು
ಚಿಕಿತ್ಸೆಯಿದೆಯೇ?
ಸೂರ್ಯನ ಬೆಳಕಿನ ಚಿಕಿತ್ಸೆ ಮೂಲಕ ಈ ಕಾಯಿಲೆ ಗುಣಪಡಿಸಬಹುದು.
ಲೈಟ್‌ ಥೆರಪಿ
ಲೈಟ್‌ ಥೆರಪಿ ಮೂಲಕ ವೈಟ್‌ ಪ್ಯಾಚ್‌ ಕಂಟ್ರೋಲ್ ಮಾಡಲಾಗುವುದು.