Tap to Read ➤

ಲಕ್ಷಣ ಧಾರಾವಾಹಿಯ ಕೃಷ್ಣಸುಂದರಿ ನಕ್ಷತ್ರ ಟ್ರೆಡೀಷನಲ್‌ ಲುಕ್‌

ಲಕ್ಷಣ ಧಾರಾವಾಹಿಯ ಪ್ರಮುಖ ಪಾತ್ರಧದಾರಿ ವಿಜಯಲಕ್ಷ್ಮಿ ನಕ್ಷತ್ರಾ ಎಂದೇ ಹೆಚ್ಚು ಚಿರಪರಿಚಿತ. ಕೃಷ್ಣ ಸುಂದರಿ ವಿಜಯಲಕ್ಷ್ಮಿಯ ಈ ಆಕರ್ಷಕ ಫೋಟೋಗಳು ಖಂಡಿತ ನಿಮಗೂ ಇಷ್ಟವಾಗದೇ ಇರದು.
Meghashree Devaraju
ಹೊಂಬಣ್ಣದಲ್ಲಿ ರಾಣಿಯಂತೆ ಮಿಂಚುತ್ತಿರುವ ನಕ್ಷತ್ರ
ಜೋಡಿಗಿಣಿಗಳ ತುಂಬು ತೋಳಿನ ಕೆಂಪು ಬ್ಲೌಸ್‌ಗೆ ನೀಲಿ ಬಣ್ಣದ ಸೀರೆ ಹಾಗೂ ಬಂಗಾರದ ಆಭರಣಗಳು ಅವರ ಸೌಂದದರ್ಯವನ್ನು ಇಮ್ಮಡಿಗೊಳಿಸಿದೆ.
ಎಷ್ಟೇ ಆಕರ್ಷಕ ಧಿರಿಸಿದ್ದರೂ ನಗುವಿಲ್ಲದಿದ್ದರೆ ಏನು ಎಂಬಂತಿದೆ... ಅಲ್ಲವೆ?
ಹಳದಿ ಬಣ್ಣದ ಲಾಂಗ್‌ ಗೌನ್‌ಗೆ ಒಪ್ಪುವ ನೆಕ್‌ಲೆಸ್‌, ಹೇರ್‌ಸ್ಟೈಲ್‌ ಅದಕ್ಕೆ ಹೊಂದುವ ಪೋಸ್‌ ಎಲ್ಲವೂ ಪರ್ಫೆಕ್ಟ್.
ಗಿಣಿ ಹಸಿರಿನ ಲಂಗ, ಎಲೆ ಹಸಿರಿನ ಸಂಪೂರ್ಣ ವರ್ಕ್‌ ಬ್ಲೌಸ್‌ಗೆ ಪಿಂಕ್‌ ದಾವಣಿ, ಸೌಂದರ್ಯ ಇಮ್ಮಡಿಗೊಳಿಸುವ ಮೇಕಪ್‌ ಎಂಥಾ ಚೆಂದ.
ಹೇಗಿದೆ ನಕ್ಷತ್ರಾಳ ಈ ಲುಕ್‌?
ಹಸಿರು ಬಣ್ಣದ ಸೀರೆಯಲ್ಲಿ ಸ್ನಿಗ್ದ ನಗು ಬೀರುತ್ತಿರುವ ವಿಜಯಲಕ್ಷ್ಮಿಯ ನಟನಾ ಬದುಕಿಗೆ ಬೋಲ್ಡ್‌ಸ್ಕೈ ತಂಡದಿಂದ ಶುಭಹಾರೈಕೆಗಳು....