Tap to Read ➤

ರವಿವರ್ಮನ ಚಿತ್ರಗಳನ್ನು ಹೋಲುವಂತೆಯೇ ಜನಾರ್ಧನ ರೆಡ್ಡಿ ಪತ್ನಿಯ ಫೋಟೋ ಶೂಟ್

ಮಾಜಿ ಸಚಿವ ಜನಾರ್ಧನ ರೆಡ್ಡಿ ತನ್ನ ಹೆಂಡತಿಗೆ ರವಿವರ್ಮನ ಚಿತ್ರಕ್ಕೆ ಹೋಲುವ ಡ್ರೆಸ್ಸಿಂಗ್‌ ಮಾಡಿಸಿ ಮಾಡಿಸಿರುವ ಫೋಟೋಶೂಟ್ ನೆಟ್ಟಿಗರ ಗಮನ ಸೆಳೆದಿದೆ
Reena TK
ರವಿವರ್ಮಾ ಭಾರತದ ಸುಪ್ರಸಿದ್ಧ ಚಿತ್ರಕಲಾವಿದ. ಇವರ ಕುಂಚದಲ್ಲಿಅರಳಿದ ಚಿತ್ರಗಳು ನೋಡುಗರನ್ನು ಮೂಕ ವಿಸ್ಮಯರನ್ನಾಗಿಸುತ್ತೆ.
ರವಿವರ್ಮರು ತಿರುವನಂತಪುರದ ಅರಮನೆಯ ಆಸ್ಥಾನ ಕಲಾವಿದರಾಗಿದ್ದರು.
ಜನಾರ್ಧನ ರೆಡ್ಡಿಯ ಪತ್ನಿ ಕೂಡ ರವಿ ವರ್ಮನ ತೈಲ ಚಿತ್ರಕ್ಕೆ ಹೋಲುವಂತೆಯೇ ಡ್ರೆಸ್ಸಿಂಗ್ ಮಾಡಿ ಪೋಟೋ ಶೂಟ್‌ ಮಾಡಿಸಿದ್ದಾರೆ,
ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ರವಿವರ್ಮನ ತೈಲ ಚಿತ್ರಗಳಲ್ಲಿ ಕಾಣಬಹುದು.
ರವಿ ವರ್ಮರರು ಸೀರೆ ಉಡುಪನ್ನು ತಮ್ಮ ಭವ್ಯ ಕಲಾಕೃತಿಗಳಲ್ಲಿ ಬಳಸಿಕೊಂಡಿದ್ದಾರೆ.
ರವಿವರ್ಮರ ಚಿತ್ರಗಳು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಖ್ಯಾತಿ ಗಳಿಸಿತ್ತು. ಅಮೆರಿಕದ ಚಿಕಾಗೋದಲ್ಲಿ ವಸ್ತುಕಲಾ ಪ್ರದರ್ಶನಕ್ಕೆ ಭಾರತದಿಂದ ಕಳುಹಿಸಿಕೊಟ್ಟ 10 ಚಿತ್ರಗಳೂ ರವಿವರ್ಮರದ್ದೇ ಆಗಿತ್ತು.
ಭಾರತ ಸರ್ಕಾರ ರವಿವರ್ಮರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿದೆ.