Tap to Read ➤

ಗಣರಾಜ್ಯೋತ್ಸವ ದಿನಾಚರಣೆಯ ಕುರಿತ ಆಸಕ್ತಿಕರ ಸಂಗತಿಗಳು

Reena TK
ಮೊದಲ ಗಣರಾಜ್ಯೋತ್ಸವ ಮೆರವಣಿಗೆ
ರಾಜಪಥದಲ್ಲಿ 1955 ರಲ್ಲಿ ನಡೆಸಲಾಯಿತು.
ಸಂವಿಧಾನ
ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತಿ ದೊಡ್ಡದು
ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ
2 ವರ್ಷ, 11 ತಿಂಗಳು ಮತ್ತು 18 ದಿನಗಳೇ ಬೇಕಾಯಿತು.
ಡಾ. ಬಿ.ಆರ್. ಅಂಬೇಡ್ಕರ್
ಭಾರತದ ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು.
ಗಣತಂತ್ರ ದಿನಾಚರಣೆ ಜನವರಿ ಇಪ್ಪತ್ತಾರಕ್ಕೆ ಪ್ರಾರಂಭವಾದರೂ 3 ದಿನಗಳಿರುತ್ತದೆ
3 ದಿನಗಳ ಆಚರಣೆ
ಕ್ರೈಸ್ತ ಗಾನದಲ್ಲಿ ಮುಕ್ತಾಯ
ಜನವರಿ ಇಪ್ಪತ್ತೊಂಭತ್ತಕ್ಕೆ ಕ್ರೈಸ್ತ ಗಾನವಾದ 'ಅಬೈಡ್ ವಿಥ್ ಮಿ' ಎಂಬ ಹಾಡಿನೊಂದಿಗೆ ಮುಕ್ತಾಯಗೊಳ್ಳುತ್ತದೆ
ದೇಶದ ಅತ್ಯುನ್ನತ ಪ್ರಶಸ್ತಿ ಪ್ರಧಾನ
ಭಾರತ ಸರ್ಕಾರ ನೀಡುವ ಪ್ರಮುಖ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ಭೂಷಣ ಪ್ರಶಸ್ತಿಗಳನ್ನು ಗಣತಂತ್ರ ದಿನಾಚರಣೆಯಂದೇ ನೀಡಲಾಗುವುದು