Tap to Read ➤

ಬ್ರಾಹ್ಮಿಯಲ್ಲಿದೆ ಈ ಅದ್ಭುತ ಔಷಧೀಯ ಗುಣಗಳು, ಗೊತ್ತೇ?

Reena TK
ಬುದ್ಧಿಶಕ್ತಿಗೆ
ಬ್ರಾಹ್ಮಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
ಲಿವರ್‌ ಆರೋಗ್ಯಕ್ಕೆ
ಪಿತ್ತ ದೋಷ ಹೋಗಲಾಡಿಸಿ ಲಿವರ್‌ ಆರೋಗ್ಯ ವೃದ್ಧಿಸುತ್ತದೆ.
ಒಳಗಡೆ ಊತ ಉಂಟಾಗಿದ್ದರೆ
ಒಳಗಿನ ಅಂಗಾಂಗಗಳಲ್ಲಿ ಊತ ಉಂಟಾಗಿದ್ದರೆ ಅದನ್ನು ಸರಿಪಡಿಸುವ ಸಾಮರ್ಥ್ಯ ಬ್ರಾಹ್ಮಿಗಿದೆ
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ದಿನಾ ಸ್ವಲ್ಪ ಬ್ರಾಹ್ಮಿ ಬಳಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಇದರಲ್ಲಿ Antioxidant ಇರುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು
ADHD ಸಮಸ್ಯೆ
ಬ್ರಾಹ್ಮಿ ಮೆದುಳನ್ನು ಶಾಂತವಾಗಿಸುತ್ತೆ, ಆದ್ದರಿಂದ ಹೈಪರ್‌ ಆ್ಯಕ್ಟಿವ್ ಇರುವ ಮಕ್ಕಳಿಗೆ ತುಂಬಾ ಒಳ್ಳೆಯದು
ಒತ್ತಡ ಕಡಿಮೆ ಮಾಡುತ್ತೆ
ದಿನನಿತ್ಯ ಬ್ರಾಹ್ಮಿ ಬಳಸಿದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತೆ.
ಸುಖ ನಿದ್ದೆ
ಬ್ರಾಹ್ಮಿ ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸುತ್ತೆ
ಸೌಂದರ್ಯ ವೃದ್ಧಿ
ಬ್ರಾಹ್ಮಿ ಬಳಸುವುದರಿಂದ ತ್ವಚೆ ಹಾಗೂ ಕೂದಲಿನ ಸೌಂದರ್ಯ ಹೆಚ್ಚುವುದು.