Tap to Read ➤
ಪ್ರಾಚೀನ ಕಾಲದಲ್ಲಿ ಭಾರತದಲ್ಲಿದ್ದ ಈ 10 ಮಹಾನ್ ವಿಜ್ಞಾನಿಗಳ ಬಗ್ಗೆ ಗೊತ್ತೇ?
Reena TK
ಆರ್ಯಭಟ
ಸೊನ್ನೆ ಕಂಡು ಹಿಡಿದವರು, ಆ ಕಾಲದಲ್ಲಿಯೇ ಪೈ ಮೌಲ್ಯ ಕಂಡು ಹಿಡಿದವರು ಅಲ್ಲದೆ ಖಗೋಳ ಜ್ಞಾನದ ಪರಿಕಲ್ಪನೆ ಹೇಳಿದ್ದರು.
ಮಹರ್ಷಿ ಸುಶ್ರುತ
ವಿಶ್ವದ ಮೊದಲ ಸರ್ಜನ್
ಬೌದ್ಧಾಯನ:
ಫೈಥಾಗೋರಸ್ ಪ್ರಮೇಯ ಕೇಳಿರುತ್ತೀರಿ, ಆದರೆ ಇದನ್ನು ಪೈಥಾಗೋರಸ್ ಕಂಡು ಹಿಡಿಯುವ 100 ವರ್ಷಗಳ ಹಿಂದೆಯೇ ಭಾರತೀಯ ಸಾಧು, ಗಣಿತ ಶಾಸ್ತ್ರಜ್ಞ ಬೌದ್ಧಾಯನ ಕಂಡು ಹಿಡಿದಿದ್ದರು.
ಕಣಾದ
ಜೋನ್ ಡಾಲ್ಟನ್ ಅಣು ಸಿದ್ಧಾಂತ ಕಂಡು ಹಿಡಿಯುವ 2500 ವರ್ಷಗಳ ಮುಂದೆಯೇ ಇವರು ಕಂಡು ಹಿಡಿದಿದ್ದರು.
ನಾಗಾರ್ಜುನ
ಇವರು ಆ ಕಾಲದಲ್ಲಿಯೇ ಭಾರತದಲ್ಲಿದ್ದ ಲೋಹಶಾಸ್ತ್ರದ ಪ್ರತಿಪಾದಕರು
ಮಹರ್ಷಿ ಚರಕ
ಆಯುರ್ವೇದ ತತ್ತ್ವಗಳಿಗೆ ಇವರು ಕೊಡುಗೆ ನೀಡಿದ್ದಾರೆ.
ಶ್ರೀಧರ ಆಚಾರ್ಯ
ಕ್ವಾಡ್ರಾಟಿಕ್ ಈಕ್ವೇಷನ್ ಬಗೆಹರಿಸಲು ಮೊದಲು ಅಲ್ಗಾರಿದಮ್ ಕಂಡು ಹಿಡಿದಿದ್ದರು.
ವಾಗ್‌ಭಟ್ಟ
ಆಯುರ್ವೇದ ಸಂಶೋಧಕರು ಹಾಗೂ ಪ್ರತಿಪಾದಕರು
ಭಾಸ್ಕರಾಚರ್ಯ
ಮೊದಲಿಗೆ ದಶಮಾಂಸ ಸಂಖ್ಯೆಯನ್ನು ವ್ಯವಸ್ಥಿತವಾಗಿ ಬಳಸಿದವರು.
ವರಹಾಮಿಹಿರ
ಪ್ರಸಿದ್ಧ ಭೌತಶಾಸ್ತ್ರಜ್ಞ, ಮೊತ್ತ ಮೊದಲಿಗೆ ಗುರುತ್ವಾಕರ್ಷಣೆ ಬಗ್ಗೆ ತಿಳಿಸಿದವರು.