Tap to Read ➤

PCOS ಸಮಸ್ಯೆ ಇರುವವರಿಗೆ ಈ ಆಹಾರಗಳು ಒಳ್ಳೆಯದು

Reena TK
ಮೆಂತೆ
ಕೊಲೆಸ್ಟ್ರಾಲ್‌, ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ರಾಗಿ
ಪಿಸಿಒಎಸ್‌ ತಡೆಗಟ್ಟಲು ಅತ್ಯುತ್ತಮವಾದ ಆಹಾರ
ಬೆರ್ರಿ
ದಿನಾ ಸ್ವಲ್ಪ ಬೆರ್ರಿ ಹಣ್ಣುಗಳನ್ನು ಸೇವಿಸಿ
ಸೊಪ್ಪು
ಇದರಲ್ಲಿ ವಿಟಮಿನ್ ಬಿ ಮತ್ತು ಫೋಲೆಟ್‌ ಇರುವುದರಿಂದ ಒಳ್ಳೆಯದು
ಅಗಸೆಬೀಜ
ಪಿಸಿಒಎಸ್‌ ಇರುವವರು flax seed ಪ್ರತಿದಿನ ತಿನ್ನಿ
ಪ್ರೊಬಯೋಟಿಕ್
ಹುದುಗು ಬರಿಸಿದ ಆಹಾರ ಒಳ್ಳೆಯದು. ಯೋಗರ್ಟ್, ಮೊಸರುಈ ಬಗೆಯ ಆಹಾರಗಳು...
ಧಾನ್ಯಗಳು
ಪಿಸಿಒಎಸ್‌ ಇರುವವರು ಧಾನ್ಯಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು
ಮೊಳಕೆ ಕಾಳುಗಳು
ಕಾಳುಗಳಲ್ಲಿ ಮೊಳಕೆ ಬರಿಸಿ ವಾರದಲ್ಲಿ 3-4 ಬಾರಿ ಸೇವಿಸಿ.
ನಟ್ಸ್, ತುಪ್ಪ, ತೆಂಗಿನೆಣ್ಣೆ ಈ ಬಗೆಯ ಆರೋಗ್ಯಕರ ಕೊಬ್ಬು ಬಳಸಿ.
ಆರೋಗ್ಯಕರ ಕೊಬ್ಬು