Tap to Read ➤

ಕೆಜಿಎಫ್‌ ರಾಕಿ ಬಾಯ್‌ ಸ್ಟೈಲ್‌ ನೋಡಿ 'ಬೆಂಕಿ ಮಗಾ' ಅಂತಿದ್ದಾರೆ ಫ್ಯಾನ್ಸ್

ಕೆಜಿಎಫ್‌ ಕನ್ನಡ ಚಿತ್ರರಂಗವನ್ನು ಬಾಲಿವುಡ್‌ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಇದೀಗ ಕೆಜಿಎಫ್‌ 2 ಹವಾ ಶುರುವಾಗಿದೆ, ಅದರಲ್ಲಿ ರಾಕಿ ಬಾಯ್‌ ಸ್ಟೈಲ್‌ಗೆ ಫ್ಯಾನ್ ಅಂತಿದ್ದಾರೆ ವಾವ್... ವಾವ್!
Reena TK
ನೀಳ ಕೂದಲು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಧರಿಸಿರುವ ಹ್ಯಾಂಡ್ಸಮ್‌ ಧರಿಸಿರುವ ರಾಕಿ ಬಾಯ್‌ ಲುಕ್‌ಗಳು ಇಡೀ ಭಾರತದ ಸಿನಿ ಪ್ರಿಯರನ್ನು ಮೋಡಿ ಮಾಡುತ್ತಿದೆ.
ಸ್ಯಾಂಡಲ್‌ವುಡ್‌ನ ಹ್ಯಾಂಡ್ಸಮ್‌ ನಟನ ಸ್ಟೈಲ್‌ ಬಾಲಿವುಡ್‌ ನಟರನ್ನೂ ಮೀರಿಸುವಂತಿದೆ, ಆದ್ದರಿಂದಲೇ ಇವರ ಸ್ಟೈಲ್‌ ದೇಶದ ಎಲ್ಲಾ ಕಡೆ ಫಾಲೋ ಮಾಡುವವರು ಇದ್ದಾರೆ.
ಕೆಜಿಎಫ್‌ನಲ್ಲಿ ಯಶ್‌ ಹೇರ್ ಸ್ಟೈಲ್ ಹೈಲೆಟ್‌. ಕೆಜಿಫ್‌ ಹಾಗೂ ಕೆಜಿಎಎಫ್‌- 2 ಎರಡಲ್ಲೂ ನೀಳಕೂದಲು, ಗಡ್ಡದ ಸ್ಟೈಲ್ ತುಂಬಾನೇ ಗಮನ ಸೆಳೆಯುತ್ತಿದೆ.
ಹುಡುಗರ ಲೇಟಸ್ಟ್‌ ಫ್ಯಾಷನ್ ಆಗುತ್ತಿದೆ ಈ ಗಡ್ಡ ಹಾಗೂ ಹೇರ್‌ಸ್ಟೈಲ್‌. ಈ ಸ್ಟೈಲ್‌ನ ಮತ್ತೊಂದು ಸ್ಪೆಷಾಲಿಟಿ ಎಂದರೆ ಎಲ್ಲರಿಗೆ ಈ ಸ್ಟೈಲ್ ಚೆನ್ನಾಗಿ ಕಾಣುತ್ತೆ.
ರಾಕಿ ಬಾಯ್‌ ಸ್ಟೈಲ್‌ಗೆ ರಾಕಿ ಬಾಯ್‌ನೇ ಸಾಟಿ ಎನ್ನುವಂತಿದೆ ಈ ಲುಕ್.
ಬಾಲಿವುಡ್‌ಗಿಂತ ಸ್ಯಾಂಡಲ್‌ವುಡ್‌ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟ ಸಲಾಂ ರಾಕಿ ಬಾಯ್‌ ಎನ್ನುತ್ತಿದ್ದಾರೆ ಫ್ಯಾನ್ಸ್...
ಕೆಜಿಎಫ್‌ 2 ಚಿತ್ರ ಯಶ್‌ಗೆ ಮತ್ತಷ್ಟು ಯಶಸ್ಸು ಪಡೆಯಲಿ. ಕನ್ನಡ, ಕನ್ನಡತನ ಮತ್ತಷ್ಟು ಬೆಳೆಯಲಿ...