Tap to Read ➤

ನೆನಪಿಡಿ, ಯಾವತ್ತೂ ಖಾಲಿ ಹೊಟ್ಟೆಗೆ ಇದನ್ನೆಲ್ಲಾ ಮಾತ್ರ ಸೇವಿಸಬೇಡಿ!

ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅನಾರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ತಕ್ಷಣ ಪರಿಣಾಮವಾಗದೆ ಇದ್ದರೂ ಮುಂದೆ ಇದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
Preethin Veigas
ಖಾಲಿ ಹೊಟ್ಟೆಯಲ್ಲಿ ಉರಿಯೂತ ಶಮನಕಾರಿ ಔಷಧಿ ಸೇವಿಸಲೇಬಾರದು. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು.
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಆಮ್ಲದ ಉತ್ಪಾದನೆಯು ಹೆಚ್ಚುವುದು. ಇದರಿಂದ ಎದೆಯುರಿ ಮತ್ತು ಇತರ ಕೆಲವೊಂದು ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು.
Boldsky Kannada
ಖಾಲಿಹೊಟ್ಟೆಯಲ್ಲಿ ಬರೆಯ ಮೊಸರನ್ನೂ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಖಾಲಿ ಹೊಟ್ಟೆಯಲ್ಲಿ ಜಠರದಲ್ಲಿರುವ ಜೀರ್ಣರಸದೊಂದಿಗೆ ಬೆರೆತು ಇನ್ನಷ್ಟು ಆಮ್ಲೀಯವಾಗಿಸುತ್ತವೆ.
ಇದೊಂದು ಉತ್ತಮ ಆಹಾರವಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಲು ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಮೆಗ್ನೀಶಿಯಂ ತಕ್ಷಣವೇ ರಕ್ತದಲ್ಲಿರುವ ಕ್ಯಾಲ್ಸಿಯಂ ನೊಂದಿಗೆ ಬೆರೆತು ಸಮತೋಲನವನ್ನು ಏರುಪೇರಾಗಿಸುತ್ತದೆ.
ಖಾಲಿಹೊಟ್ಟೆಯಲ್ಲಿ ನಮ್ಮ ಜೀರ್ಣರಸಗಳು ಹೊಟ್ಟೆಯ ಒಳಪದರವನ್ನು ಸುಡುತ್ತಿರುತ್ತವೆ. ಖಾರವಾದ ಆಹಾರದ ಸೇವನೆಯ ಮೂಲಕ ಸುಡುವುದು ಇನ್ನಷ್ಟು ಹೆಚ್ಚುತ್ತದೆ. ಪರಿಣಾಮ, ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. .
ಖಾಲಿ ಹೊಟ್ಟೆಯಲ್ಲಿ ಚೂಯಿಂಗ್ ಗಮ್ ಸೇವನೆ ಮಾಡಿದರೆ ಅದರಿಂದ ಉತ್ಪತ್ತಿಯಾಗುವ ಜೀರ್ಣಕ್ರಿಯೆ ಆಮ್ಲವು ಹೊಟ್ಟೆಯಲ್ಲಿನ ಪದರ ಧ್ವಂಸ ಮಾಡುವುದು. ಇದರಿಂದ ಜಠರದಲ್ಲಿ ಉರಿ ಕಾಣಿಸಬಹುದು.
ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ಆಲ್ಕೋಹಾಲ್ ಹೀರಿಕೊಳ್ಳುವುದು ಶೇ.2ರಷ್ಟು ಹೆಚ್ಚಾಗುವುದು. ಆಲ್ಕೋಹಾಲ್ ವಿಭಜನೆಗೊಳ್ಳುವುದು ನಿಧಾನವಾಗಬಹುದು ಮತ್ತು ಇದರಿಂದ ಗಂಭೀರ ನಶೆ ಏರಬಹುದು.
ಹಸಿವು ಮತ್ತು ಗ್ಲೂಕೋಸ್ ಮಟ್ಟವು ಕಡಿಮೆಯಾಗುವ ಕಾರಣದಿಂದ ನಿದ್ರಾಹೀನತೆ ಕಾಣಿಸಿಕೊಳ್ಳಬಹುದು. ನಿದ್ರಾಹೀನತೆಯಿಂದಾಗಿ ಹಸಿವಿನ ಹಾರ್ಮೋನುಗಳು ಹೆಚ್ಚಾಗಬಹುದು.