Tap to Read ➤
ಪುರುಷರ ಸಾಮರ್ಥ್ಯ ಹೆಚ್ಚಿಸುವ ಆಹಾರಗಳು
Reena TK
ಮೆಂತೆ
ಮೆಂತೆಕಾಳು, ಮೆಂತೆ ಸೊಪ್ಪು ಒಳ್ಳೆಯದು
ಅಶ್ವಗಂಧ
ಪುರುಷರಲ್ಲಿ ಟೆಸ್ಟೋಸ್ಟಿರೋನೆ ಅಂಶ ಹೆಚ್ಚಿಸುತ್ತದೆ.
ಸತು ಹಾಗೂ ಫೋಲೆಟ್ ಇರುವ ಆಹಾರ ಸೇವಿಸಿ
ಫೋಲೆಟ್
ಸಿಟ್ರಸ್ ಆಹಾರ ಪುರುಷ ಹಾರ್ಮೋನ್ ಹೆಚ್ಚಿಸುತ್ತದೆ
ವಿಟಮಿನ್ ಸಿ
ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಂತು ವಿಟಮಿನ್ ಡಿ ಪಡೆಯಿರಿ, ಸಪ್ಲಿಮೆಂಟ್ ತೆಗೆದುಕೊಳ್ಳಿ
ವಿಟಮಿನ್ ಡಿ
ಸೋಯಾ
ಸೋಯಾ ಪದಾರ್ಥಗಳನ್ನು ಕಡಿಮೆ ಬಳಸಿ