Tap to Read ➤
ನಟಿ ಭೂಮಿ ಪೆಡ್ನೆಕರ್ 32 ಕೆಜಿ ತೂಕ ಇಳಿಸಿದ್ಹೇಗೆ?
Reena TK
89 ಕೆಜಿಯಿಂದ 57ಕೆಜಿನ ವೇಯ್ಟ್ ಲಾಸ್ ಜರ್ನಿ
ಆಹಾರ
ಬೆಣ್ಣೆ, ತುಪ್ಪ, ಮಜ್ಜಿಗೆ ಎಲ್ಲಾ ಬಳಸುತ್ತಿದ್ದರು ಸಕ್ಕರೆ ಮುಟ್ಟುತ್ತಿರಲಿಲ್ಲ.
ಸಿಹಿ ರುಚಿಗೆ
ಸ್ವಲ್ಪ ಜೇನು ಜೊತೆ ಬ್ರೌನಿ , ಜೇನು, ಮೇಪೆಲೆ ಸಿರಪ್ ಸೇವಿಸುತ್ತಾರೆ
ಬ್ರೇಕ್‌ಫಾಸ್ಟ್
2 ಮೊಟ್ಟೆ ಹಾಗೂ ಹಣ್ಣುಗಳು, ವ್ಹೀಟ್ ಬ್ರೆಡ್
ಲಂಚ್
ಧಾನ್ಯಗಳು, ರೊಟ್ಟಿ, ದಾಲ್ ತಡ್ಕಾ ಹೀಗೆ ಮನೆಯೂಟ. ಮಜ್ಜಿಗೆ, ಮೊಸರು
ಸ್ನ್ಯಾಕ್ಸ್
ಸಲಾಡ್, ನಟ್ಸ್, ಬೆರ್ರಿ ಹಣ್ಣುಗಳು
ಡಿನ್ನರ್
ಗ್ರಿಲ್ಡ್ ಚಿಕನ್, ಫಿಷ್, ಸ್ವಲ್ಪ ಕೆಂಪಕ್ಕಿ ಅನ್ನ
ನೀರು & ವರ್ಕೌಟ್
ದಿನಕ್ಕೆ 7 ಲೀಟರ್ ನೀರು, ನಿಯಮಿತವಾದ ವರ್ಕೌಟ್‌ನಿಂದ ಮತ್ತೆ ಬಳುಕುವ ಬಳ್ಳಿಯಾಗಿದ್ದಾರೆ.