Tap to Read ➤

ಮಧುಮೇಹಿಗಳಿಗೆ ಈ ಹಣ್ಣುಗಳು ತುಂಬಾ ಒಳ್ಳೆಯದು

Reena TK
ಸ್ಟ್ರಾಬೆರ್ರಿ ಹಾಗೂ ಬೆರ್ರಿ ಹಣ್ಣು
ಚೆರ್ರಿ ಹಣ್ಣು: ಚೆರ್ರಿ ಹಣ್ಣು ಕೂಡ ತುಂಬಾ ಒಳ್ಳೆಯದು, ಚೆರ್ರಿ ಹಣ್ಣು ಅಷ್ಟು ಸಿಹಿ ಇರಲ್ಲ
ಪ್ಲಮ್: ಪ್ಲಮ್‌ ಕೂಡ ಮಧುಮೇಹಿಗಳಿಗೆ ಅತ್ಯುತ್ತಮವಾದ ಹಣ್ಣಾಗಿದೆ
ಕಿತ್ತಳೆ: ಮಧುಮೇಹಿಗಳು ಧೈರ್ಯವಾಗಿ ತಿನ್ನಬಹುದಾದ ಹಣ್ಣು ಇದಾಗಿದೆ
ಪೀಚ್‌: ಪೀಚ್‌ ಹಣ್ಣು ಕೂಡ ಒಳ್ಳೆಯದು
ಪಿಯರ್ಸ್: ಪಿಯರ್ಸ್ ಹಣ್ಣು ಕೂಡ ಮಧುಮೇಹಿಗಳು ಸೇವಿಸಬಹುದು
ಕಿವಿ ಹಣ್ಣು: ಮಧುಮೇಹಿಗಳು ಈ ಕಿವಿಹಣ್ಣು ತಿಂದರೆ ಸಕ್ಕರೆಯಂಶ ಹೆಚ್ಚಾಗಲ್ಲ
ಸೇಬು: ಮಧುಮೇಹಿಗಳು ಸೇಬು ಮಿತಿಯಲ್ಲಿ ತಿನ್ನಬಹುದು