Tap to Read ➤

ರಕ್ತಹೀನತೆ ಇರುವವರು ಈ ಆಹಾರ ಸೇವಿಸಿದರೆ ಒಳ್ಳೆಯದು

ಎಳ್ಳು: ಎಳ್ಳಿನಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುವುದು.
Reena TK
ಪಾಲಾಕ್  ಹಾಗೂ ಇತರ ಸೊಪ್ಪು ಹೆಚ್ಚಾಗಿ ಬಳಸಿ
ರಕ್ತಹೀನತೆ ಸಮಸ್ಯೆ  ಇರುವವರಿಗೆ ಪ್ರಾಣಿಗಳ ಲಿವರ್ ಒಳ್ಳೆಯದು
ಧಾನ್ಯಗಳನ್ನು ಹೆಚ್ಚಾಗಿ ಬಳಸುವುದರಿಂದ ರಕ್ತ ಹೀನತೆ ದೂರಾಗುವುದು
ಸಿಹಿ ಕುಂಬಳಕಾಯಿ ಬೀಜದಲ್ಲಿ ಅತ್ಯಧಿಕ ಕಬ್ಬಿಣದಂಶವಿದೆ
ನವಣೆ ಕೂಡ ದೇಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ
ರಕ್ತಹೀನತೆ ಸಮಸ್ಯೆ ನಿವಾರಣೆಗೆ ಟರ್ಕಿಕೋಳಿ ಒಳ್ಳೆಯದು
ರಕ್ತಹೀನತೆ ಇರುವವರು ಮೀನಿನ ಆಹಾರ ಸೇವಿಸಿ