Tap to Read ➤

ಜ್ವರ ಬಂದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

Reena TK
ಕ್ಯಾರೆಟ್‌
ಇದನ್ನು ಸೂಪ್ ಅಥವಾ ಜ್ಯೂಸ್‌ ಮಾಡಿ ಕುಡಿಯಿರಿ.
ಮೊಟ್ಟೆ
ಜ್ವರ ಬಂದಾಗ ಬೇಯಿಸಿದ ಮೊಟ್ಟೆ ಒಳ್ಳೆಯದು
ನಟ್ಸ್
ನಟ್ಸ್‌ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ
ಕಾಳು ಮೆಣಸು
ಗಂಟಲು ಕೆರೆತ ಕಡಿಮೆ ಮಾಡುವುದು
ಸಿಹಿ ಕುಂಬಳಕಾಯಿ
ಸಿಹಿ ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ಒಳ್ಳೆಯದು
ಸಿಹಿ ಗೆಣಸು
ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೇಹಕ್ಕೆ ಶಕ್ತಿ ತುಂಬುವುದು
ಅರಿಶಿಣ
ಜ್ವರ ಬಂದಾಗ ಹಾಲಿಗೆ ಅರಿಶಿಣ ಹಾಕಿ ಕುಡಿಯಿರಿ, ಒಂದು ಚಿಕ್ಕ ತುಂಡು ಹಸಿ ಅರಿಶಿಣ ತಿಂದರೆ ಒಳ್ಳೆಯದು.
ಕಿತ್ತಳೆ
ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು