Tap to Read ➤
ಹೊಕ್ಕಳಿಗೆ ಮಸಾಜ್ ಮಾಡಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ
Reena TK
ಹೊಕ್ಕಳಿಗೆ ಎಣ್ಣೆ ಹಚ್ಚಿದರೆ
ಹೊಕ್ಕಳು ಸ್ವಚ್ಛವಾಗಿರುತ್ತೆ
ಸೋಂಕು ತಡೆಯುತ್ತದೆ
ಹೊಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಸೋಂಕು ತಡೆಗಟ್ಟುತ್ತದೆ
ಮುಟ್ಟಿನ ನೋವು
ಮುಟ್ಟಿನ ನೋವು ಕಡಿಮೆ ಮಾಡುತ್ತದೆ
ಹೊಟ್ಟೆಯ ಆರೋಗ್ಯ
ಅಜೀರ್ಣ, ಬೇಧಿ, ಹೊಟ್ಟೆ ನೋವು, ಹೊಟ್ಟೆ ಉಬ್ಬವುದು ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ
ಗರ್ಭಧಾರಣೆ
ಮಕ್ಕಳಾಗುವ ಸಾಮರ್ಥ್ಯ ಹೆಚ್ಚಿಸುತ್ತದೆ
ಮಂಡಿ ನೋವು
ಸಂಧಿವಾತದ ಸಮಸ್ಯೆ ಕಡಿಮೆ ಮಾಡುತ್ತದೆ
ಮುಖದ ಅಂದ
ಹೊಕ್ಕಳಿಗೆ ಮಸಾಜ್ ಮಾಡಿದರೆ ತ್ವಚೆ ಕಾಂತಿ ಹೆಚ್ಚುವುದು