ಅಲ್ಸರ್ ಸಮಸ್ಯೆ ಇದ್ದವರಿಗೆ ಈ ಆಹಾರ ಮಾರಕ!
ಹೊಟ್ಟೆ ಹುಣ್ಣು ಅಥವಾ ಅಲ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದ್ದು, ಇದರಿಂದ ಹೊಟ್ಟೆ ನೋವು, ಎದೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆ ಹುಣ್ಣಿನ ಸಮಸ್ಯೆಯಿರುವವರು ಕೆಲವೊಂದು ಆಹಾರಗಳಿಂದ ದೂರವಿರಬೇಕು. ಅವುಗಳೆಂದರೆ:
Shreeraksha Rao