Tap to Read ➤

ಮಕರ ಸಂಕ್ರಾಂತಿಯಂದು ನೀವು ಮಾಡಬೇಕಾದ 7 ಶುಭ ಕಾರ್ಯಗಳು

Reena TK
ಪುಣ್ಯ ಸ್ನಾನ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನದಿಯಲ್ಲಿ ಸ್ನಾನ
ಆರ್ಘ್ಯ
ಪೂರ್ವಕ್ಕೆ ಮುಖ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
ರಂಗೋಲಿ
ಮನೆ ಮುಂದೆ ಸುಂದರವಾದ ರಂಗೋಲಿ ಹಾಕಿ
ಎಳ್ಳು ಬೆಲ್ಲ
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ
ಎಳ್ಳು ಬೆಲ್ಲ ಹಂಚಿ
ಮನೆ-ಮನೆಗೆ ಹೋಗಿ ಎಳ್ಳು-ಬೆಲ್ಲ ನೀಡಿ
ದಾನ
ಈ ದಿನ ದಾನ ಮಾಡಿದರೆ ಶುಭ ಫಲ ಸಿಗುವುದು
ಸುಗ್ಗಿಯ ಸಂಭ್ರಮ
ಸುಗ್ಗಿಯ ಸಂಭ್ರಮವನ್ನು ಮನೆ ಮಂದಿ ಜೊತೆ ಆಚರಿಸಿ