Tap to Read ➤
ಈ 7 ಸಮಸ್ಯೆಗೆ ಅಜ್ವೈನ್ ನೀರು ಅತ್ಯುತ್ತಮ ಮನೆಮದ್ದು
Reena TK
ತೂಕ ಇಳಿಕೆಗೆ
ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ.
ಅಸ್ತಮಾ
ದಿನಾ ಸ್ವಲ್ಪ ಅಜ್ವೈನ್ ತಿಂದರೆ ಕಫದ ಸಮಸ್ಯೆ ಇರಲ್ಲ
ಮಹಿಳೆಯರಿಗೆ ಒಳ್ಳೆಯದು
ಅನಿಯಮಿತ ಮುಟ್ಟಿನ ಸಮಸ್ಯೆ ಇದ್ದರೆ ಅಜ್ವೈನ್ ನೀರು ದಿನಾ ಕುಡಿಯುವುದು ಒಳ್ಳೆಯದು.
ಲಿವರ್ ಹಾಗೂ ಕಿಡ್ನಿ
ನಿಮ್ಮ ಲಿವರ್ ಹಾಗೂ ಕಿಡ್ನಿ ಆರೋಗ್ಯಕ್ಕೆ ಅಜ್ವೈನ್ ಪಾನೀಯ ತುಂಬಾ ಒಳ್ಳೆಯದು
ಅಸಿಡಿಟಿ
ಅಸಿಡಿಟಿ ಸಮಸ್ಯೆ ಉಂಟಾದಾಗ ಅಜ್ವೈನ್ ನೀರು ಕುಡಿದರೆ ಬೇಗನೆ ಕಡಿಮೆಯಾಗುವುದು.
ಸಂಧಿವಾತ
ಸಂಧಿವಾತದ ಸಮಸ್ಯೆಯಿದ್ದರೆ ಅಜ್ವೈನ್ ನೀರು ಕುಡಿದರೆ ತುಂಬಾನೇ ಪ್ರಯೋಜನಕಾರಿ
ಹಲ್ಲು ನೋವು ಇದ್ದಾಗ ಆಲೀವ್ ಆಯಿಲ್‌ಗೆ ಅಜ್ವೈನ್ ಆಯಿಲ್ ಮಿಕ್ಸ್ ಮಾಡಿ ಹಚ್ಚಿದರೆ ಕಡಿಮೆಯಾಗುವುದು.
ಹಲ್ಲುನೋವು