Tap to Read ➤

ಮೋಡಿ ಮಾಡುವಂತಿದೆ ಸೀರೆಯಲ್ಲಿ ಅದಿತಿ ಪ್ರಭುದೇವ ಲುಕ್‌

ಕಿತ್ತಳೆ ಬಣ್ಣದ ಸೀರೆ ತೊಟ್ಟು ಕೈಗೆ ಹಸಿರು ಬಳೆ, ಕಿವಿಗೆ ಚುಮುಕಿ, ಕೂದಲಿಗೆ ಮಾಂಟಿ ಧರಿಸಿರುವ ಈ ಪೋಸ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಅಲ್ವಾ?
Reena TK
ತುಂಬು ತೋಳಿನ ಬ್ಲೌಸ್‌ ಹಾಗೂ ಸೀರೆ ತೊಟ್ಟು ಕಾರ್ಪೋರೇಟ್‌ ಲುಕ್‌ನಲ್ಲಿ ಪೋಸ್ ನಿಡಿರುವ ಅದಿತಿ ಪ್ರಭುದೇವ.
ಸಾಂಪ್ರದಾಯಿಕವಾಗಿ ಅಲಳಕಾರ ಮಾಡಿಕೊಂಡು ನೀಡಿರುವ ಈ ಪೋಸ್‌ನಲ್ಲಿ ಲಕ್ಷ್ಮಿ ಕಳೆ ಇದೆ ಅಲ್ವಾ?
ರೆಡ್‌ ಸಿಲ್ಕ್‌ ಸೀರೆ, ಅದಕ್ಕೆ ಮ್ಯಾಚ್‌ ಆಗು ನೆಕ್ಲೇಸ್‌, ಚಿನ್ನದ ಬಳೆ, ಕೂದಲಿಗೆ ಕೆಂಪು ಗುಲಾಬಿ ಮುಡಿದು ತುಂಬಾ ಸಾಂಪ್ರದಾಯಿಕ ಕಳೆಯಿಂದ ಕಂಗೊಳಿಸುತ್ತಿದ್ದಾರೆ.
ಸೀರೆಗೆ ಮಾಡರ್ನ್‌ ಟಚ್‌. ಸೀರೆಯಲ್ಲಿ ಮಾಡರ್ನ್‌ ಲುಕ್‌ನಿಂದ ಗಮನ ಸೆಳೆದ ಅದಿತಿ.
ಕೂಲ್‌ ಕೂಲ್ ಲುಕ್. ಈ ಲುಕ್‌ ಸಕತ್‌ ಕೂಲ್ ಆಗಿದ್ದರೂ ಹುಡುಗರ ಎದೆ ಹೆಚ್ಚಿಸುವಂತಿದೆ ಅಲ್ವಾ?
ಹಸಿರು ಬಣ್ಣದ ಸೀರೆಯಲ್ಲಿ ದೊಡ್ಡ ಮೂಗುತಿ ಹಾಕಿ ಅದಕ್ಕೊಪ್ಪುವ ಆಭರಣ ಧರಿಸಿ ಅಪ್ಸರೆಯಂತೆ ಕಂಗೊಳಿಸುತ್ತಿರುವ ಅದಿತಿ.
ಸೀರೆಯಲ್ಲಿ ಅವರ ಹಾಟ್‌ ಲುಕ್‌ ನೋಡಿದರೆ ಸೀರೆಯಲ್ಲಿಹುಡುಗಿರ ನೋಡ್ಲೇಬಾರದು ಎಂಬ ಹಾಡು ನೆನಪಾಗಬಹುದು ಅಲ್ವಾ?
ಕೆಂಪು ಪ್ಲೇನ್‌ ಸೀರೆಗೆ ಚೆಕ್ಸ್ ಬ್ಲೌಸ್ , ಮುತ್ತಿನ ಸರ ಹಾಗೂ ಒಡ್ಡ ಕಿವಿಯೋಲೆ ,ತುರುಬು ಈ ಡ್ರೆಸ್ಸಿಂಗ್‌ ಸ್ಟೈಲ್‌ ಬೇಸಿಗೆಗೆ ಸೂಕ್ತವಾ ಫ್ಯಾಷನ್ ಆಗಿದೆ ಅಲ್ವಾ?