Rituals

ಕಾಳಿ ದೇವಿ ಬಗ್ಗೆ ಈವರೆಗೂ ಕೇಳಿಲ್ಲದ ಅಚ್ಚರಿಯ ರಹಸ್ಯಗಳು
ಕಾಳಿ ದೇವತೆಯು ಅತ್ಯಂತ ಶಕ್ತಿಯನ್ನು ಹೊಂದಿರುವ ತಾಯಿ. ದುಷ್ಟ ಶಕ್ತಿಯ ನಿಗ್ರಹ ಹಾಗೂ ಸಾಧುಗಳ ಪೋಷಣೆಗಾಗಿ ಅವತರಿಸಿ ಬಂದ ದೇವತೆ ಕಾಳಿ. ಕಾಳಿಯ ರೂಪವು ಭಯಂಕರವಾಗಿದ್ದರೂ ತನ್ನ ಭಕ್ತ...
Shocking Secrets Of Goddess Kali

ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದಾಗುವ ಲಾಭಗಳು
ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳಿವೆ. ಇದನ್ನು ಸದುದ್ದೇಶ ಹಾಗೂ ಒಳ್ಳೆಯ ಮನಸ್ಸಿನಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಆ ಮಂತ್ರದ ಫಲವು ಸಿಗುವುದು ಎಂದು ಹೇಳಲಾಗುತ್ತದೆ. ಇ...
ಕುಂಭ ಕರ್ಣನ ಬಗ್ಗೆ ಈವರೆಗೂ ತಿಳಿದಿರದ 10 ಸಂಗತಿಗಳು
ಕುಂಭಕರ್ಣ ಎನ್ನುವ ಹೆಸರು ಕೇಳಿದ ತಕ್ಷಣ ನೆನಪಾಗುವುದು ಅತಿಯಾದ ನಿದ್ರಾವಸ್ಥೆಯ ವ್ಯಕ್ತಿ ಎನ್ನುವುದು. ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಕುಂಭಕರ್ಣನ ಕಥೆಯೂ ಒಂದು. ಕುಂಭಕರ್ಣ ಪುರಾಣ...
Unknown Facts About Kumbhakarna
ಪಿತೃಪಕ್ಷ 2019: ಇತಿಹಾಸ, ಮಹತ್ವ ಮತ್ತು ಆಚರಣೆಯ ದಿನಗಳು
ಹಿಂದೂ ಧರ್ಮವು ವಿಶಾಲವಾದ ವ್ಯಾಪ್ತಿ ಹಾಗೂ ಆಚರಣೆಯನ್ನು ಒಳಗೊಂಡಿದೆ. ದೇವತೆಗಳಿಗೆ ಆರಾಧನೆ ಹಾಗೂ ಪೂಜೆಯನ್ನು ಕೈಗೊಳ್ಳುವಂತೆ ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಹಿರಿಯರಿಗೂ ಗ...
ಜನ್ಮಾಷ್ಟಮಿ ವಿಶೇಷ 2019: ಕೃಷ್ಣ ಜನ್ಮಾಷ್ಟಮಿಯಂದು ಭಕ್ತರು ಯಾಕೆ ಉಪವಾಸ ಮಾಡುತ್ತಾರೆ?
ವಿಶ್ವದಾದ್ಯಂತ ಸಂತೋಷ, ಉತ್ಸಾಹ ಮತ್ತು ಹುರುಪಿನಿಂದ ಆಚರಿಸುವ ಹಿಂದೂಗಳ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಜನ್ಮಾಷ್ಟಮಿ ಶ್ರೀ ಕೃಷ್ಣನು ಜನ್ಮ ಹೊಂದಿದ ಪವಿತ್ರ ದಿನವನ್ನು ಕೃಷ್...
Janmashtami Fast Krishna Janmashtami Fasting
2019 ರಕ್ಷಾ ಬಂಧನ: ದಿನಾಂಕ ಹಾಗೂ ಮುಹೂರ್ತ
ಸೋದರ ಸೋದರಿಯರ ನಡುವೆ ಇರುವ ಪವಿತ್ರ ಬಾಂಧವ್ಯ ವರ್ಣನಾತೀತ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ರಕ್ತವನ್ನು ಹಂಚಿಕೊಂಡು ಬಂದ ಸಂಬಂಧ ಎನಿಸಿಕೊಳ್ಳುತ್ತದೆ. ಇಂತಹ ಒಂದು ಪವಿತ...
ಶ್ರಾವಣ ಮಾಸ ಹಾಗೂ ಸೋಮವಾರದ ಉಪವಾಸ-ನೀವು ತಿಳಿಯಲೇಬೇಕಾದ ಸಂಗತಿಗಳು
ಶಿವನನ್ನು ಆರಾಧಿಸಲು ಅಥವಾ ಪ್ರಾರ್ಥನೆ ಮಾಡಲು ಶ್ರಾವಣ ಮಾಸ ಅತ್ಯಂತ ಮಂಗಳಕರವಾದ ತಿಂಗಳು ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದು ಸಾಮಾನ್ಯ ದಿನದ...
You Need To Know About The Month Of Shravan And Monday Fast
ಶ್ರಾವಣ ತಿಂಗಳಲ್ಲಿ ಭಗವಾನ್ ಶಿವನ ಪೂಜೆ-ನೀವು ತಿಳಿಯಲೇಬೇಕಾದ ಸಂಗತಿಗಳು
ಹಿಂದೂ ಧರ್ಮದಲ್ಲಿ ಪ್ರತಿ ಘಳಿಗೆ, ದಿನ ಹಾಗೂ ಮಾಸಗಳಿಗೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಸಾವಿರಾರು ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಶ್ರಾವ...
ಶಿವ ಮತ್ತು ಶ್ರಾವಣ ತಿಂಗಳು: ನೀವು ತಿಳಿಯಲೇಬೇಕಾಗಿರುವ ಆಸಕ್ತಿಕರ ಸಂಗತಿಗಳು
ಲೋಕಕಲ್ಯಾಣಕ್ಕಾಗಿ ಅವತರಿಸುವ ದೇವ ಶಿವ. ಸೃಷ್ಟಿಯ ಒಳಿತಿಗಾಗಿ ಹಾಗೂ ಅದರ ರಕ್ಷಣೆಗಾಗಿ ವಿಷವನ್ನು ಕುಡಿದು ತನ್ನ ಕಂಠದಲ್ಲಿಯೇ ಇರಿಸಿಕೊಂಡ ಮಹಾನ್ ದೇವ ಶಿವ. ಸರಳ ಹಾಗೂ ಸತ್ಯಕ್ಕೆ ಹ...
Lord Shiva And Shravan Month Interesting Facts You Must Know
ಶ್ರಾವಣ ಮಾಸದಲ್ಲಿ ಉಪವಾಸ ಕೈಗೊಳ್ಳುವುದರ ಹಿಂದಿನ ರಹಸ್ಯ ಏನು ನೋಡಿ...
ಶ್ರಾವಣ ಮಾಸ ಎಂದರೆ ಎಲ್ಲಾ ದೇವಾನು ದೇವತೆಗಳಿಗೆ ವಂದಿಸುವ ಸಮಯ ಎನ್ನಲಾಗುವುದು. ಪರಮ ಶಕ್ತಿಯನ್ನು ಪಡೆದ ಹರ-ಹರಿಗೆ ಈ ಮಾಸವು ಮೀಸಲಾಗಿದೆ. ಅಲ್ಲದೆ ದೇವಿಯ ಅವತಾರವಾದ ತುಳಸಿ, ಗೌರಿ, ...
ಚಂದ್ರಗ್ರಹಣ 2019: ಗ್ರಹಣ ಸಮಯದಲ್ಲಿ ದೇವಾಲಯವನ್ನು ಏಕೆ ಮುಚ್ಚುತ್ತಾರೆ?
ಗ್ರಹಣ ಎನ್ನುವುದು ಬೇಸರದ ಸಂಗತಿ. ಪ್ರಕೃತಿಯಲ್ಲಿ ಉಂಟಾಗುವ ಒಂದು ಅನುಚಿತ ಸಂಗತಿ ಎನ್ನಲಾಗುವುದು. ಗ್ರಹಣ ಎನ್ನುವುದು ನಮ್ಮ ರಕ್ಷಣೆಗೆ ಇರುವ ಸೂರ್ಯ ಚಂದ್ರರಿಗೆ ಉಂಟಾಗುವ ಒಂದು ತ...
Lunar Eclipse 2019 Why Are Temples Closed During An Eclipse
ಗುರು ಪೂರ್ಣಿಗೆ 2019: ಈ ಚಂದ್ರಗ್ರಹಣದ ದಿನ ಗುರು ಪೂರ್ಣಿಮೆ ಪೂಜೆ ಯಾವಾಗ ನಡೆಸಬೇಕು?
2019ನೇ ಜುಲೈ 16ನೇ ತಾರೀಖು ಹುಣ್ಣೆಮೆಯ ದಿನವಾಗಿದೆ. ಆದರೆ ಚಂದ್ರ ರಾತ್ರಿಯ ಎಲ್ಲಾ ಸಮಯದಲ್ಲಿ ಇತರ ಹುಣ್ಣಿಮೆಗಳಷ್ಟು ಪ್ರಕಾಶಮಾನನಾಗಿರುವುದಿಲ್ಲ. ಏಕೆಂದರೆ ಈ ಹುಣ್ಣಿಮೆಯಂದು ಚಂದ್ರ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more