Home

ಮನೆಯಲ್ಲಿ ಕಾಮಧೇನು ವಿಗ್ರಹ ಇಡುವುದರ ಹಿಂದಿರುವ ಮಹತ್ವ
ಹಿಂದೂ ಸಂಪ್ರದಾಯದಲ್ಲಿ ಆಕಳು ಮತ್ತು ಕರುವಿಗೆ ವಿಶೇಷ ಮಹತ್ವವಿದೆ. ಕಾಮಧೇನು ಎಂದು ನಾವು ಹಸುವನ್ನು ಪೂಜಿಸುತ್ತೇವೆ. ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸುವುದರಿಂದ ನಿಮ್ಮೆ...
Importance Of Keeping Cow At Home

ನಿಮ್ಮ ಆರೋಗ್ಯ ವೃದ್ಧಿಗೆ ಮನೆಯ ವಾಸ್ತು ಹೀಗಿರಲಿ
ವಾಸ್ತು ಎನ್ನುವುದು ಕೇವಲ ಭಾರತದಲ್ಲಿ ಮಾತ್ರವಲ್ಲ, ಹೊರದೇಶಗಳಲ್ಲಿಯೂ ವಾಸ್ತುವಿನ ಬಳಕೆ ಹಾಗೂ ಅದರ ಮೇಲಿನ ನಂಬಿಕೆ ಅಪಾರ. ಅದರಲ್ಲೂ ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಅಥವಾ ...
ಮನೆಯಲ್ಲಿ ಹಲ್ಲಿ ಹೋಗಲಾಡಿಸಲು ಸುಲಭ ಉಪಾಯಗಳು
ಮನೆಯಲ್ಲಿ ಹಲ್ಲಿಯೊಂದು ತನ್ನ ಪಾಡಿಗೆ ಯಾವುದೋ ಮೂಲೆಯಲ್ಲಿ ಕೂತು ಲೊಚಗುಟ್ಟುತ್ತಿದ್ದರೆ ಆ ಹಲ್ಲಿಯನ್ನು ಓಡಿಸುವುದು ಹೇಗೆ ಎಂಬ ಚಿಂತೆ ನಮ್ಮಲ್ಲಿ ಶುರುವಾಗುವುದು. ಹಲ್ಲಿ ಮನೆಯಲ...
Natural Ways To Get Rid Of Lizards From Your Homes
ನಿಮ್ಮ ಕೊಠಡಿಯಲ್ಲಿನ ಸಿಗರೇಟ್ ವಾಸನೆಯನ್ನು ನಿಯಂತ್ರಿಸುವುದು ಹೇಗೆ?
ಯಾವುದೇ ಒಂದು ಚಟವನ್ನು ರೂಢಿಸಿಕೊಂಡು ಬಂದಿರುವವರಿಗೆ ಅವರ ಚಟದ ಬಗ್ಗೆ ಅಪಾರವಾದ ಗೌರವ. ಅವರು ಮಾಡಿದ್ದೇ ಸರಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ. ಮದ್ಯಪಾನ ಧೂಮಪಾನ...
ವಾಸ್ತು ಪ್ರಕಾರ ಮಹಿಳೆಯರು ಹೀಗೆಲ್ಲಾ ಮಾಡಿದರೆ ಮನೆಗೆ ಬಡತನ ಅಂತೆ
ಒಬ್ಬ ಮಹಿಳೆ ತನ್ನ ಕುಟುಂಬವನ್ನು ಸರ್ವ ವಿಧದಲ್ಲೂ ಪಾಲನೆ ಮಾಡಬಲ್ಲಳು. ಆಕೆಯಿಂದಲೇ ಮನೆಗೆ ಶ್ರೀರಕ್ಷೆ, ಆಕೆಯಿಂದಲೇ ಕುಟುಂಬವೊಂದು ಪರಿಪೂರ್ಣ ಎನಿಸಿಕೊಳ್ಳುವುದು. ಮನೆಯಲ್ಲಿ ನೆಮ...
According To Vaastu Woman Should Not Do These Things
ಯಾವ ಬಣ್ಣದ ಸ್ವಸ್ತಿಕ್‌ ಮನೆಗೆ ಶುಭಕರ
ಜಗತ್ತು ಎಷ್ಟೇ ಮುಂದುವರಿಯುತ್ತಿದ್ದರೂ ಕೂಡ ದೈವಿಕ ಶಕ್ತಿಯ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಒಳಿತಿಗಾಗಿ ಪ್ರಾರ್ಥಿಸುವುದು ಭಗವಂತನನ...
ಈ ಮನೆಮದ್ದುಗಳನ್ನು ಹಾಕಿದರೆ ಮನೆಯಲ್ಲಿ ಜೇಡರ ಬಲೆ ಕಟ್ಟಲ್ಲ
ಪ್ರತಿಯೊಬ್ಬರೂ ಕೂಡ ತಮ್ಮ ಮನೆ ಸುಂದರವಾಗಿರಬೇಕು, ಸ್ವಚ್ಛವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಕೂಡ ಕೀಟಗಳಿಂದ ಆಗುವ ತೊಂದರೆಯಿಂದ ದೂರವಿರುವುದಕ್ಕೆ ಬಯಸುತ್ತಾರೆ. ಕೆಲವು ಕ...
How To Keep Spiders Out Of Your House
ವಾಸ್ತು ಪ್ರಕಾರ ಈ ಗಿಡಗಳು ಮನೆಗೆ ಅದೃಷ್ಟ ತರುವುದು
ಮನೆ ಮುಂದೆ ಹೂವಿನ ಗಿಡಗಳಿದ್ದರೆ ಮನೆಗೆ ಅದೇನೋ ಶೋಭೆ. ಎಲೆಗಳ ಹಸಿರು ಬಣ್ಣ ಮನೆಗೆ ವಿಶೇಷ ಕಳೆ ನೀಡಿದರೆ ಅದು ಆಮ್ಲಜನಕ ಹೊರ ಸೂಸುವುದರಿಂದ ಆರೋಗ್ಯದ ದೃಷ್ಟಿಯಿಂದ ನೋಡಿದಾಗ ತುಂಬಾ ...
ಅಡುಗೆ ಘಮ್ಮೆನ್ನಲು ಸೊಪ್ಪುಗಳನ್ನು ಹೀಗೆ ಬಳಸಿ
ನಾವು ಅಡುಗೆ ಮಾಡುವಾಗ ರುಚಿ ಚೆನ್ನಾಗಿ ಬರಬೇಕೆಂದು ಕರಿಬೇವಿನ ಒಗ್ಗರಣೆ ಕೊಡುವುದು, ಕೊತ್ತಂಬರಿ ಸೊಪ್ಪು ಹಾಕುವುದು ಅಥವಾ ಪುದೀನಾ ಹಾಕುವುದು, ಇನ್ನು ಕೆಲವೊಂದು ವಿಶೇಷ ಅಡುಗೆಗೆ ...
Selecting Storing Fresh Herbs For Foods
ಕೈತೋಟದಲ್ಲಿ ಬೆಳ್ಳುಳ್ಳಿ ಬೆಳೆಯಲು ಟಿಪ್ಸ್
ಮನೆಯ ಹಿತ್ತಲಲ್ಲೇ ಬೆಳೆದುಕೊಳ್ಳಬಹುದಾದ ಅತ್ಯದ್ಭುತವಾಗಿರುವ ಗಿಡವೆಂದರೆ ಅದು ಬೆಳ್ಳುಳ್ಳಿ. ಹಲವು ರೀತಿಯ ಅಡುಗೆಗಳಲ್ಲಿ ನಾವು ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತೇವೆ. ಆರೋಗ್ಯ...
ಮನೆಯ ಅಂದ ಹೆಚ್ಚಲು ಆಕರ್ಷಕವಾಗಿ ಬಲ್ಬ್‌ಗಳ್ನು ಹೀಗೆ ಸಿಂಗರಿಸಿ
ಮನೆಯ ಅಲಂಕಾರಕ್ಕಾಗಿ ಕ್ರಿಯೇಟಿವಿಟಿ ಬಹಳ ಮುಖ್ಯ. ಕೆಲವು ನಿರುಪಯುಕ್ತವಾಗಿರುವ ಅದೆಷ್ಟೋ ವಸ್ತುಗಳು ನಿಮ್ಮ ಕೈಚಳಕದಿಂದ ಮನೆಯ ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿ ಬ...
How To Paint Light Bulbs Decoratively
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
ಹಳೆಯ ಮನೆಗೊಂದು ಅಥವಾ ಜಾಗಕ್ಕೊಂದು ಹೊಸ ರೂಪ ಕೊಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಹೊಸತನ್ನು ಕಟ್ಟುವುದಾದರೂ ಅಷ್ಟು ಕಷ್ಟ ಎನಿಸದೇನೋ, ಆದರೆ ಹಳೆಯದನ್ನು ರಿಪೇರಿ ಮಾಡುವುದು ಕ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X