ಕನ್ನಡ  » ವಿಷಯ

ಸುಧಾರಣೆಗಳು

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಬಳಸಿಕೊಳ್ಳಿ
ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟ...
ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಬಳಸಿಕೊಳ್ಳಿ

ನೀವು ಬಳಸುವ ಮನೆ ಬಳಕೆಯ ವಸ್ತು ಸುತ್ತಲಿನ ಪರಿಸರವನ್ನು ವಿಷಗೊಳಿಸುವುದು!
ಮಾಲಿನ್ಯ ಎನ್ನುವುದು ಇಂದು ನಮ್ಮ ಸುತ್ತಲಿನ ವಾತಾವರಣದಲ್ಲಿ ತುಂಬಿಕೊಂಡಿದೆ. ಇಂದು ಇಂತಹ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಾವು ಬಳಸುವ ವಸ್ತುಗಳು. ದಿನ...
ಸ್ಟೀಮ್ ಐರನ್ ಬಾಕ್ಸ್‌ನ ತಳ ಭಾಗ ಕ್ಲೀನ್ ಮಾಡಲು ಇಲ್ಲಿವೆ ಸರಳ ಉಪಾಯಗಳು
ಮನುಷ್ಯ ಸುಂದರವಾಗಿ ಕಾಣಲು ಈಗಿನ ಕಾಲದಲ್ಲಿ ಏನೇನೋ ಕಸರತ್ತು ಮಾಡುತ್ತಾನೆ . ಏಕೆಂದರೆ ಹೊರಗೆ ಹೋದಾಗ ಒಳ್ಳೆಯ ಮರ್ಯಾದೆ ಮತ್ತು ಗೌರವ ಸಿಗಬೇಕಲ್ಲ . ಆದ್ದರಿಂದ ಅಡಿಯಿಂದ ಮುಡಿಯವರೆಗ...
ಸ್ಟೀಮ್ ಐರನ್ ಬಾಕ್ಸ್‌ನ ತಳ ಭಾಗ ಕ್ಲೀನ್ ಮಾಡಲು ಇಲ್ಲಿವೆ ಸರಳ ಉಪಾಯಗಳು
ಪ್ರೆಷರ್ ಕುಕ್ಕರ್‌ನಲ್ಲಿ ಅಡುಗೆ ವೇಳೆ ಕಡೆಗಣಿಸಬೇಕಾದ ತಪ್ಪುಗಳು
ಅಡುಗೆ ಸಾಮಗ್ರಿಗಳು ಹಾಗೂ ಅಡುಗೆ ಮನೆಯ ಬಗ್ಗೆ ಸರಿಯಾದ ಮಾಹಿತಿ ನಿಮ್ಮಲ್ಲಿ ಇದ್ದರೆ ಆಗ ಅಡುಗೆ ಮಾಡುವುದು ತುಂಬಾ ಸುಲಭವಾಗುವುದು. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ಇರುವಂ...
ತಿಗಣೆಕಾಟ :ಸುಲಭವಾಗಿ ನಿವಾರಿಸಲು 10 ಪರಿಣಾಮಕಾರಿ ಮನೆಮದ್ದುಗಳು
ತಿಗಣೆಕಾಟ, ನೇರವಾಗಿ ಹೇಳಿಕೊಳ್ಳಲು ಮುಜುಗರವಾಗುವ, ನಿದ್ದೆ ಮತ್ತು ಆರೋಗ್ಯವನ್ನು ಕೆಡಿಸುವ ಸಾಮಾನ್ಯ ತೊಂದರೆಯಾಗಿದ್ದರೂ ಹೆಚ್ಚಿನವರು ಈ ತೊಂದರೆಯನ್ನು ಅಪಾಯಕಾರಿ ಎಂದು ಪರಿಗಣ...
ತಿಗಣೆಕಾಟ :ಸುಲಭವಾಗಿ ನಿವಾರಿಸಲು 10 ಪರಿಣಾಮಕಾರಿ ಮನೆಮದ್ದುಗಳು
ಮನೆಯನ್ನು ಸ್ವಚ್ಛಗೊಳಿಸುವಾಗ ಪಾಲಿಸಬೇಕಾದ ಜ್ಯೋತಿಷ್ಯ ನಿಯಮಗಳು
ನಮ್ಮ ಮನೆಯ ಹಿರಿಯರು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯನ್ನಿಟ್ಟಿದ್ದರು. ಮನುಕುಲ ಉನ್ನತಿಯನ್ನು ಪಡೆಯುತ್ತಿದ್ದಂತೆ ನಾವು ಹೆಚ್ಚು ವೈಜ್ಞಾನಿಕ ಅಂಶಗಳಿಗೆ ಒತ್ತು ಕೊಟ್ಟಿದ್...
ನೋಡಿ ಈ ಮದ್ದುಗಳನ್ನು ಪ್ರಯತ್ನಿಸಿ- ಮನೆಯಿಂದ ಇಲಿ-ಜೇಡಗಳು ಮಂಗಮಾಯ!
ನಗರ ಮತ್ತು ಪಟ್ಟಣಗಳಲ್ಲಿ ಮನೆಗಳಲ್ಲಿ ವಾಸಿಸುವ ಜನರಿಗಿಂತ ಇಲಿ, ಜಿರಳೆ, ಸೊಳ್ಳೆ ಮತ್ತು ಜೇಡನ ಉಪಟಳವೇ ಹೆಚ್ಚು. ಒಂದಕ್ಕೊಂದು ಅಂಟಿಕೊಂಡಿರುವಂತಹ ಮನೆಗಳು, ಸರಿಯಾದ ಒಳಚರಂಡಿ ವ್ಯವ...
ನೋಡಿ ಈ ಮದ್ದುಗಳನ್ನು ಪ್ರಯತ್ನಿಸಿ- ಮನೆಯಿಂದ ಇಲಿ-ಜೇಡಗಳು ಮಂಗಮಾಯ!
ಮನೆಯ ಅಂದವನ್ನು ಹೆಚ್ಚಿಸಲು ಸರಳ ಉದ್ಯಾನ ಕಮಾನುಗಳು
ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿ ಮಾನವನು ನೆಮ್ಮದಿಯನ್ನು ಕಂಡಕೊಳ್ಳಲು ಬಯಸುತ್ತಿದ್ದಾನೆ. ಪ್ರಕೃತಿಯಲ್ಲಿ ಕಾಲಕಳೆಯುವುದರಿಂದ ನಮಗೆ ಆನಂದ ದೊರೆಯುತ್ತದೆ. ನಮ್ಮ ಮನಸ್ಸಿಗ...
ಇಲಿಗಳನ್ನು ಸಾಯಿಸಲು ಇಲ್ಲಿದೆ ನೋಡಿ 14 ಸರಳ ಟಿಪ್ಸ್
ನಿಮಗೆ ವಿಷಯ ಗೊತ್ತಾ... ಇಲಿಗಳು ಸುಮಾರು 20 ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒಂದು ಪುಟ್ಟ ಇಲಿ ಕೂಡ ದೊಡ್ಡ ಕೆಟ್ಟ ಪರಿಣಾಮವನ್ನು ಮನುಷ್ಯನಿಗೆ ಮಾಡಬಲ್ಲದು.ಇವತ್ತು ನಾವು ಇಂತ...
ಇಲಿಗಳನ್ನು ಸಾಯಿಸಲು ಇಲ್ಲಿದೆ ನೋಡಿ 14 ಸರಳ ಟಿಪ್ಸ್
ಕಟ್ಟಿಕೊಂಡಿರುವ ಸಿಂಕ್ ಅನ್ನು ಅನ್‌ಬ್ಲಾಕ್ ಮಾಡುವುದು ಹೇಗೆ?
ಮನೆ ಎಂದರೆ ಅದು ಸ್ವಚ್ಛವಾಗಿದ್ದರೆ ಮತ್ತು ನಿರ್ಮಲವಾಗಿದ್ದರೆ ನಮ್ಮ ಮನಸ್ಸಿಗೂ ನೆಮ್ಮದಿ ಮುದ ಇರುತ್ತದೆ. ಮನೆಯ ಪ್ರತಿಯೊಂದು ಮೂಲೆಯನ್ನು ಭಾಗವನ್ನು ನೀವು ಸ್ವಚ್ಛವಾಗಿಟ್ಟುಕೊ...
ಸ್ವಚ್ಛವಾದ, ಕೀಟಾಣು ಮುಕ್ತ, ಥಳಥಳಿಸುವ ಸಿಂಕ್ ನಿಮ್ಮದಾಗಬೇಕೇ?
ಮನೆಯೇ ಮಂತ್ರಾಲಯ ಅಂತಾರೆ. ಮನೆಯು ಶುಭ್ರವಾಗಿದ್ದರೆ ಮಾತ್ರ ನಮಗೆ ಸಂತೋಷ, ಆರೋಗ್ಯ,ಸ್ಪೂರ್ತಿ ಎಲ್ಲ. ಈಗೀಗ ಹೆಚ್ಚಿನ ಪ್ರಮುಖ ನಗರಗಳಲ್ಲಿ ಮನೆಗಳು ಮತ್ತು ಬಂಗಲೆಗಳು ಪ್ಲಾಟ್‌ಗಳು ...
ಸ್ವಚ್ಛವಾದ, ಕೀಟಾಣು ಮುಕ್ತ, ಥಳಥಳಿಸುವ ಸಿಂಕ್ ನಿಮ್ಮದಾಗಬೇಕೇ?
ಕಡಿಮೆ ಖರ್ಚಿನಲ್ಲಿ ಪ್ರಯಾಸವಿಲ್ಲದೆ ಅಡುಗೆ ಮನೆಯನ್ನು ಸ್ವಚ್ಛಮಾಡುವುದು ಹೇಗೆ?
ಮನೆಯಲ್ಲಿ ಹೆಚ್ಚು ಮನಸೆಳೆಯುವ ಸ್ಥಳ ಯಾವುದು ಎಂದು ಕೇಳಿದಲ್ಲಿ ಬರುವ ಉತ್ತರ ಅಡುಗೆ ಕೋಣೆಯಾಗಿದೆ. ಮನೆಯ ಸದಸ್ಯರಿಗೆಲ್ಲಾ ಶುಚಿಯಾದ ರುಚಿಯಾದ ಆಹಾರವನ್ನು ತಯಾರಿಸಲು ನೆರವಾಗುವ ಭ...
ಕೋಣೆಯು ಸ್ವಚ್ಛವಾಗಿದ್ದರೆ ಆರೋಗ್ಯವೂ ಸುಧಾರಣೆಯಲ್ಲಿರುವುದು
ಮನೆ ಎಂದ ಮೇಲೆ ಅದು ಸ್ವಚ್ಛವಾಗಿ ಸುಂದರವಾಗಿ ಇರಬೇಕು. ಆಗಲೇ ಮನೆಯಲ್ಲಿ ಒಂದಿಷ್ಟು ಸಮಯ ಕಳೆಯಲು ಮನಸ್ಸಾಗುವುದು. ಹಾಗೊಮ್ಮೆ ಮನೆಯೊಳಗೆ ಹಾಗೂ ನಮ್ಮ ಕೋಣೆಯೊಳಗೆ ಒಂದಿಷ್ಟು ಕಸ ಹಾಗೂ...
ಕೋಣೆಯು ಸ್ವಚ್ಛವಾಗಿದ್ದರೆ ಆರೋಗ್ಯವೂ ಸುಧಾರಣೆಯಲ್ಲಿರುವುದು
ಮನೆಯ ಸ್ವಚ್ಛತೆಗೆ ಸರಳ ಟ್ರಿಕ್ಸ್-ಪಕ್ಕಾ ಸಮಯ ಉಳಿತಾಯ!
ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಒಂದು ಕಲೆ. ಮನೆ ಸ್ವಚ್ಛವಾಗಿದೆ ಎಂದಾದರೆ ಮನಸ್ಸಿಗೂ ಒಂದು ರೀತಿಯ ನೆಮ್ಮದಿ ಹಾಗೂ ನಿರಾಳವಾದ ಭಾವನೆ ಇರುತ್ತದೆ. ವೃತ್ತಿ ಜೀವನಮದಲ್ಲಿ ಕ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion