ಕನ್ನಡ  » ವಿಷಯ

ಕುಟುಂಬ

ಎರಡು ವರ್ಷದ ಬಳಿಕ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್ ಜೋಡಿ
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷದ ...
ಎರಡು ವರ್ಷದ ಬಳಿಕ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಧನುಷ್ ಜೋಡಿ

ಪತ್ನಿಗೆ ಭೂತ, ಪಿಶಾಚಿ ಎಂದು ಬೈಯ್ಯುವುದು ಕ್ರೌರ್ಯವಲ್ಲ: ಕೋರ್ಟ್ ಹೀಗಂದಿದ್ಯಾಕೆ..?
ನೀವು ಪತ್ನಿಗೆ ಮನೆಯಲ್ಲು ಏನೆಂದು ಕರೆಯುತ್ತೀರಿ ಅಂದ್ರೆ ಕೆಲವರು ಪ್ರೀತಿಯಿಂದ ಚಿನ್ನ, ರನ್ನ, ಬಂಗಾರ ಅಂತ ಕರೆಯುತ್ತೇವೆ ಎನ್ನಬಹುದು. ಇನ್ನೂ ಕೆಲವರು ಅವರ ಹೆಸರನ್ನೇ ಮುದ್ದಾಗಿ ಕ...
ಭಾರತದಲ್ಲಿ ದತ್ತು ಸ್ವೀಕಾರ ಅಷ್ಟು ಸುಲಭವಲ್ಲ..! ಏನೆಲ್ಲಾ ನಿಯಮವಿದೆ ಗೊತ್ತಾ?
ಸೋಶಿಯಲ್ ಮಿಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಈಗ ಹೆಣ್ಣು ಮಗು ದತ್ತು ಪಡೆದ ವಿಚಾರವಾಗಿ ಜೈಲು ಪಾಲಾಗಿದ್ದಾರೆ. ಇದೇ ವಿಚಾರ ಆನ್‌ಲೈನ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚ...
ಭಾರತದಲ್ಲಿ ದತ್ತು ಸ್ವೀಕಾರ ಅಷ್ಟು ಸುಲಭವಲ್ಲ..! ಏನೆಲ್ಲಾ ನಿಯಮವಿದೆ ಗೊತ್ತಾ?
ದೇಶದ 7 ಪ್ರಬಲ ರಾಜಕೀಯ ಕುಟುಂಬಗಳಿವು..! ಎಲ್ಲಾ ಸರ್ಕಾರದಲ್ಲೂ ಇವರದ್ದೇ ಮೇಲುಗೈ..!
ಭಾರತದಲ್ಲಿ ಸದ್ಯ ಚುನಾವಣೆಯ ಸದ್ದು ಜೋರಾಗಿದೆ. ದೇಶದ ಮೂಲೆ ಮೂಲೆಯಲ್ಲೂ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ನಡೆಸುತ್ತಿವೆ. ಈ ನಡುವೆ ಪ್ರತಿ ಬಾರಿ ಭಾರತದಲ್ಲಿ ಚುನಾವಣೆ ಘೋಷಣೆಯಾದಾ...
ಅಡುಗೆ ಮನೆ ವಾಸ್ತು ಬಗ್ಗೆ ನಿಮಗೆ ತಿಳಿದಿರಲೇಬೇಕಾದ ವಿಚಾರಗಳಿವು..!
ನಮ್ಮ ಮನೆಯ ಪ್ರತಿಯೊಂದು ವಸ್ತು, ಪ್ರತಿಯೊಂದು ಸ್ಥಳವು ವಾಸ್ತುವನ್ನು ಪ್ರತಿನಿಧಿಸುತ್ತವೆ. ಮಲಗುವ ಕೋಣೆ ಇರಲಿ, ಹಾಲ್, ವರಾಂಡ, ಬಚ್ಚಲು ಮನೆ, ಹೀಗೆ ನೀವು ಈ ಸ್ಥಳಗಳನ್ನು ಎಷ್ಟು ಸ್ವ...
ಅಡುಗೆ ಮನೆ ವಾಸ್ತು ಬಗ್ಗೆ ನಿಮಗೆ ತಿಳಿದಿರಲೇಬೇಕಾದ ವಿಚಾರಗಳಿವು..!
ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆಯೇ? ಒಂದು ಕಿತ್ತಳೆ ಹಣ್ಣಿನಿಂದ ಪತ್ತೆ ಮಾಡಬಹುದಂತೆ...!
ಗಂಡ, ಹೆಂಡತಿ ಸಂಬಂಧ ಅನ್ನೋದು ಹಾಗೆ ಅದರಲ್ಲಿ ಪ್ರೀತಿ, ಸಿಟ್ಟು, ಕೋಪ, ಜಗಳ ಹೀಗೆ ಎಲ್ಲವೂ ಬೆರೆತು ಸಾಗುತ್ತದೆ. ಆದರೆ ಒಬ್ಬರನೊಬ್ಬರು ಅರಿತು ಬಾಳುವುದು ಜೀವನದ ಮುಖ್ಯ ಸಾರವಾಗಿರುತ್...
ಅಪ್ಪ- ಅಮ್ಮನ ಜೊತೆಯಲ್ಲಿದ್ರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತಂತೆ!
ಮಕ್ಕಳು ತುಂಬಾನೇ ಸೂಕ್ಷ್ಮ. ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಮಕ್ಕಳು ಮುಂದೆ ಏನು ಮಾತಾಡಬೇಕಾದರೂ ಬಹಳ ಜಾಗರೂ...
ಅಪ್ಪ- ಅಮ್ಮನ ಜೊತೆಯಲ್ಲಿದ್ರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತಂತೆ!
ಕೂಡು ಕುಟುಂಬದಲ್ಲಿ ಬೆಳೆದರೆ ಮಾತ್ರ ಮಕ್ಕಳಲ್ಲಿ ಈ ಗುಣಗಳು ಬಳುವಳಿಯಾಗಿ ಬರುತ್ತದೆ
ಕುಟುಂಬ ಅನ್ನೋದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ಇಂದು ನಾವು ಎಷ್ಟೇ ಕಲಿತು ದೊಡ್ಡವರಾಗಿದ್ರು ಕೂಡ ನಮ್ಮಲ್ಲಿರುವ ಉತ್ತಮ ಮೌಲ್ಯಗಳು ನಮ್ಮ ಕುಟುಂಬ...
ಜ್ಯೋತಿಷ್ಯ: ವೃತ್ತಿ ಹಾಗೂ ಕೌಟುಂಬಿಕ ಜೀವನ ಎರಡನ್ನು ಸಮವಾಗಿ ನಿಭಾಯಿಸುವ ರಾಶಿಗಳಿವು
ಇಂದಿನ ಒತ್ತಡದ ಬದುಕು ಹೇಗಿದೆ ಎಂದರೆ ಕೆಲಸದಲ್ಲಿ ಹೆಚ್ಚು ಗಮನಹರಿಸಿದರೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ, ಆದರೆ ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿದರೆ ಕೆ...
ಜ್ಯೋತಿಷ್ಯ: ವೃತ್ತಿ ಹಾಗೂ ಕೌಟುಂಬಿಕ ಜೀವನ ಎರಡನ್ನು ಸಮವಾಗಿ ನಿಭಾಯಿಸುವ ರಾಶಿಗಳಿವು
ಅವಿಭಕ್ತ- ವಿಭಕ್ತ ಕುಟುಂಬ ಮಾತ್ರವಲ್ಲ ಇನ್ನೂ ವಿವಿಧ ಕುಟುಂಬ ರಚನೆಯಿದೆ ನೋಡಿ..
ಹಿಂದೆಲ್ಲಾ ಕೂಡು ಕುಟುಂಬ, ಕಾಲ ಬದಲಾಗುತ್ತಾ ಬಂದಂತೆ ಕೂಡು ಕುಟುಂಬ ಅಂದರೆ ಅವಿಭಕ್ತ ಕುಟುಂಬಗಳೆಲ್ಲಾ ಕಾರಣಾಂತರಗಳಿಂದ ವಿಭಕ್ತ ಕುಟುಂಬಗಳಾಗಿ ಬದಲಾಯ್ತು. ಈಗಿನ ಕಾಲದಲ್ಲಿ ಅವಿಭ...
ಅಪ್ಪ-ಅಮ್ಮನ ಮುದ್ದಿನ ಒಂದೇ ಕೂಸಿದ್ದರೆ ಏನೆಲ್ಲಾ ಲಾಭವಿದೆ ಗೊತ್ತಾ?
ಮೊದಲೆಲ್ಲಾ ಮನೆಯಲ್ಲಿ ಕನಿಷ್ಠ 5 ರಿಂದ 6 ಮಕ್ಕಳಿರುವ ಕುಟುಂಬವಿರುತ್ತಿತ್ತು, ಕಾಲ ಬದಲಾದಂತೆ ಮಕ್ಕಳನ್ನು ಹೊರುವ ಸಂಖ್ಯೆ ಕ್ಷೀಣಿಸುತ್ತಾ ಇದೀಗ ದಂಪತಿಗಳು 'ಒಂದೇ ಮಗು ಸಾಕಪ್ಪ, ಅದನ...
ಅಪ್ಪ-ಅಮ್ಮನ ಮುದ್ದಿನ ಒಂದೇ ಕೂಸಿದ್ದರೆ ಏನೆಲ್ಲಾ ಲಾಭವಿದೆ ಗೊತ್ತಾ?
ಈ ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆಯೊಳಗೆ ರೋಗ ಪ್ರವೇಶಿಸುವುದಿಲ್ಲ
ಕೊರೋನಾ ಎಲ್ಲರಿಗೂ ನರಕ ದರ್ಶನ ಮಾಡಿಸುತ್ತಿದ್ದು, ಮನೆ-ಮನದ ನೆಮ್ಮದಿ ಕಸಿದುಕೊಳ್ಳುತ್ತಿದೆ. ಇದಕ್ಕೆ ನಾವು ಹೊರಗಡೆ ಹೋಗದೇ, ಮನೆಯೊಳಗೇ ಇರುವುದೊಂದೇ ಸುರಕ್ಷಿತ ಮಾರ್ಗವಾಗಿದೆ. ಇಂ...
ಮಕ್ಕಳನ್ನು ಪೋಷಿಸುವವರಿಗೆ ಕ್ವಾರಂಟೈನ್‌ ಬಗ್ಗೆ ಶಿಶುತಜ್ಞರು ಏನು ಹೇಳುತ್ತಾರೆ?
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ವಿಶ್ವವನ್ನೇ ವ್ಯಾಪಿಸುತ್ತಿದ್ದು ಇದುವರೆಗೆ ಖಚಿತ ಲಸಿಕೆ ಸಿಗದಿರುವ ಕಾರಣ ಇದರಿಂದ ರಕ್ಷಿಸಿಕೊಳ್ಳುವುದೇ ಏಕಮಾತ್ರ ಮಾರ್ಗವಾಗಿದೆ. ಮಕ್ಕಳಿಗೆ...
ಮಕ್ಕಳನ್ನು ಪೋಷಿಸುವವರಿಗೆ ಕ್ವಾರಂಟೈನ್‌ ಬಗ್ಗೆ ಶಿಶುತಜ್ಞರು ಏನು ಹೇಳುತ್ತಾರೆ?
ಸಕುಟುಂಬ ಭೋಜನ ಸವಿಯಬೇಕೆ ಈ ಟಿಪ್ಸ್ ಪಾಲಿಸಿ
ಬೆಳಗ್ಗಿನ ಮತ್ತು ಮಧ್ಯಾಹ್ನದ ಊಟದಲ್ಲಿ ಮನೆಯ ಎಲ್ಲಾ ಸದಸ್ಯರು ಜೊತೆಯಾಗಿ ಊಟ ಮಾಡಲು ಸಾಧ್ಯವಾಗದಿರಬಹುದು. ಆದರೆ ಸಾಮಾನ್ಯವಾಗಿ ರಾತ್ರಿಯ ಊಟದ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದು ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion