For Quick Alerts
ALLOW NOTIFICATIONS  
For Daily Alerts

Sisters Day: Wishes : ಆ.1 ರಾಷ್ಟ್ರೀಯ ಸಹೋದರಿ ದಿನ: ಶುಭ ಕೋರಲು ಇಲ್ಲಿವೆ ಸುಂದರವಾದ ಸಂದೇಶಗಳು

|

ಎಲ್ಲರ ಬದುಕಿನಲ್ಲಿ ಸಹೋದರಿಯರು ಇದ್ದೇ ಇರುತ್ತಾರೆ, ಕೆಲವರಿಗೆ ಒಡ ಹುಟ್ಟಿದ ಸಹೋದರಿಯರು ಇದ್ದರೆ ಇನ್ನು ಕೆಲವರಿಗೆ ಸಹೋದರಿಯ ಸ್ಥಾನದಲ್ಲಿರುವವರು ಇರುತ್ತಾರೆ. ಮನೆಯಲ್ಲಿ ಅಕ್ಕ ಇದ್ದರೆ ಅವಳು ಅಮ್ಮನ್ನಷ್ಟೇ ಅಕ್ಕರೆಯಿಂದ ನಮ್ಮನ್ನು ನೋಡಿಕೊಳ್ಳುತ್ತಾಳೆ, ತಂಗಿಯಾದರೆ ಪ್ರೀತಿಯಿಂದ ಕಾಳಜಿ ತೋರುತ್ತಾಳೆ. ಸಹೋದರಿಯರು ನಮ್ಮ ಬದುಕಿನ ಎಲ್ಲಾ ಹಂತದಲ್ಲಿ ಜೊತೆಗಿರುತ್ತಾರೆ, ಎಷ್ಟೇ ಕಿತ್ತಾಡಿದರೂ ಅವರ ಮೇಲೆ ನಮಗಿರುವ ಪ್ರೀತಿ, ಅವರು ನಮಗೆ ತೋರುವ ಪ್ರೀತಿ ಕಡಿಮೆಯಾಗುವುದಿಲ್ಲ.

ಆಗಸ್ಟ್ 1 ರಾಷ್ಟ್ರೀಯ ಸಹೋದರಿ ದಿನ.. ಎಲ್ಲಾ ಸಹೋದರಿಯರಿಗೂ ಸಹೋದರಿ ದಿನದ ಶುಭಾಶಯಗಳು... ಈ ದಿನದಂದು ನಿಮ್ಮ ಸಹೋದರಿಗೆ ಶುಭಾಶಯಗಳನ್ನು ಕಳುಹಿಸಲು ಇಲ್ಲಿದೆ ಸುಂದರವಾದ ಸಂದೇಶಗಳು:

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ಆಗಸ್ಟ್ 1

ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ಅಮ್ಮನಷ್ಟೇ ಅಕ್ಕರೆ ತೋರುವ ನನ್ನ ಮುದ್ದಿನ ಅಕ್ಕನಿಗೆ ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ನೀ ಹುಟ್ಟಿದಾಗ ಅಮ್ಮ ನಿನ್ನ ತಂಗಿ ನೋಡು ಎಂದಾಗ ಆ ಮುದ್ದು-ಮುದ್ದು ಮುಖ ನೋಡಿ ಖುಷಿಯಿಂದ ಕುಣಿದಾಡಿದ್ದೆ

ನೀ ಬೆಳೆದ ಪ್ರತಿಯೊಂದು ಹಂತವೂ ನನ್ನ ಕಣ್ಮುಂದಿದೆ, ನೀ ಬೆಳೆದು ದೊಡ್ಡವಳಾದರೂ ನನಗೆ ಪಾತ್ರ ಪುಟ್ಟ ತಂಗಿಯೇ

ನನ್ನ ಮುದ್ದುತಂಗಿಗೆ ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ಎಲ್ಲಾ ಜವಾಬ್ದಾರಿ ನೀ ತಗೊಂಡು ನನ್ನ ರಾಣಿಯಂತೆ ಬೆಳೆಸಿದೆ

ನನಗಾಗಿ, ಕುಟುಂಬಕ್ಕಾಗಿ ಎಷ್ಟೊಂದು ಕಷ್ಟಪಡ್ತಾ ಇದ್ದೀಯ ಅಂತ ಗೊತ್ತು..ನಿನಗೆ ಆ ಭಗವಂತ ಒಳ್ಳೆಯದೇ ಮಾಡಲಿ ಎಂಬುವುದೇ ನನ್ನ ಪ್ರಾರ್ಥನೆ

ಸಹೋದರಿ ದಿನದ ಶುಭಾಶಯ

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ನೀ ನನ್ನ ಒಡಹುಟ್ಟಿದವಳಲ್ಲ

ಆದರೆ ಸಹೋದರಿಯ ಸ್ಥಾನ ತುಂಬಿದ್ದೀಯ

ನೀ ನನಗೆ ಸಿಕ್ಕಿರುವುದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ

ಸಹೋದರಿ ದಿನದ ಶುಭಾಶಯಗಳು ಅಕ್ಕಾ....

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ಜೊತೆಯಾಗಿ ಬೆಳೆದವು

ನೋವು-ನಲಿವು ಜೊತೆಯಾಗಿಯೇ ಹಂಚಿಕೊಂಡೆವು

ನಿನಗೆ ನಾನಿದ್ದೀನಿ ಎಂದು ನೀ ಹೇಳುವ ಆ ಮಾತುಗಳೇ ನನ್ನ ಶಕ್ತಿ

ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

'ನಿನ್ನ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಾನಿ ಬಗೆ ಹರಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ

ಆ ಸಮಸ್ಯೆಗಳನ್ನು ನೀನೊಬ್ಬಳೇ ಎದುರಿಸಲು ಬಿಡಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ'

ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ನಮ್ಮಿಬ್ಬರ ಸಂಬಂಧ ತುಂಬಾ ವಿಚಿತ್ರ ಹಾಗೂ ವಿಶೇಷವಾದದ್ದುಅಲ್ವಾ?

ಕಾರಣವೇ ಇಲ್ಲದೆ ಕಿತ್ತಾಡುತ್ತೇವೆ, ಆದರೆ ಒಂದು ಕ್ಷಣವೂ ಬಿಟ್ಟಿರಲು ಸಾಧ್ಯವಿಲ್ಲ

ನಮ್ಮಿಬ್ಬರಲ್ಲಿ ಒಬ್ಬರಿಗೆ ನೋವಾದರೂ ಮತ್ತೊಬ್ಬರಿಗೆ ಸಹಿಸಲು ಸಾಧ್ಯವಿಲ್ಲ

ಹೀಗೆ ಕಿತ್ತಾಡುತ್ತಲೇ .. ಪ್ರೀತಿಯಿಂದ ಕೊನೆಯವರೆಗೂ ಇರೋಣ ...

ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ಪೋಷಕರು ನನಗೆ ಕೊಟ್ಟ ದೊಡ್ಡ ಗಿಫ್ಟ್‌ ಅಂದ್ರೆ ನೀನೇ..

ಬಾಲ್ಯದ ನನ್ನ ತುಂಟಾಟಕ್ಕೆ ಜೊತೆಯಾದೆ

ಬೆಳೆಯುತ್ತಿದ್ದಂತೆ ನನ್ನ ಸ್ನೇಹಿತೆಯಾದೆ

ನಾನು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಬೆಂಬಲವಾಗಿ ನಿಲ್ಲುವೆ

ಅಮ್ಮನ್ನಷ್ಟೇ ಪ್ರಿತಿಸುವೆ, ಅಪ್ಪನಷ್ಟೇ ಕಾಳಜಿ ತೋರುವೆ

ಸಹೋದರಿ ದಿನದ ಶುಭಾಶಯಗಳು

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ರಾಷ್ಟ್ರೀಯ ಸಹೋದರಿ ದಿನದ ಕೋಟ್ಸ್

ನನಗೆ ಗೊತ್ತು ಅಮ್ಮನ್ನಂತೆಯೇ ನನ್ನ ಪ್ರೀತಿಸುವ ಜೀವ ಅಂದ್ರೆ ಅದು ನೀನೇ...

ಸಹೋದರಿಯ ದಿನದ ಶುಭಾಶಯಗಳು

English summary

National Sisters Day: Wishes, Quotes, Sayings, Greetings, Messages, Images, Whatsapp, Facebook Status in Kannada

National Sisters Day 2021: Wishes, Quotes, Sayings, Greetings, Messages, Images, Whatsapp, Facebook Status in Kannada...
X