Just In
Don't Miss
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Movies
ಗಬ್ಬಾ ನಲ್ಲಿ ಆಸ್ಟ್ರೇಲಿಯಾದ ಗರ್ವಭಂಗ: ಕುಣಿದ ಬಾಲಿವುಡ್
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ನೇಹಿತರ ದಿನಕ್ಕೆ ವಿಶ್ ಮಾಡಲು ಇಲ್ಲಿದೆ ಕೋಟ್ಗಳು
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ನುಲುಕುವ ಬಂಧವಲ್ಲ. ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ. ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ.
ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.
ಇಲ್ಲಿ ಸ್ನೇಹಿತರ ದಿನಕ್ಕೆ ಕೋಟ್ ನೀಡಲಾಗಿದೆ ನೋಡಿ:

ಕೋಟ್ 1
1. ಜೀವನದಲ್ಲಿ ಅತಿ ಮೌಲ್ಯವಾದ ಗಿಫ್ಟ್ ನೀನು
ನಮ್ಮ ಸ್ನೇಹ ಸದಾ ಹೀಗಿರಲಿ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 2
2. ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 3
3. FRIENDS
FIGHT FOR YOU
RESPECT YOU
INCLUDE YOU ENCOURAGE YOU
NEED YOU
SESERVE YOU
STAND BY YOU

ಕೋಟ್ 4
4. ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 5
5. ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 6
6. ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 7
7. ನನ್ನ ಮುಂದೆ ಸಾಗ ಬೇಡ, ನಾನು ನಿನ್ನ ಹಿಂಬಾಲಿಸಲ್ಲ
ನನ್ನ ಹಿಂದೆ ಬರಬೇಡ, ಮುಂದೆ ಕರೆದುಕೊಂಡು ಹೋಗಲ್ಲ
ನನ್ನ ಬದಿಗೆ ಬಾ ಗೆಳಯ, ಕೈ ಹಿಡಿದು ಸಾಗೋಣ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 8
8. ಒಳ್ಳೆಯ ಸ್ನೇಹಿತರು ಪ್ರತಿದಿನ ಗಂಟೆ ಗಟ್ಟಲೆ ಮಾತನಾಡಬೇಕಾಗಿಲ್ಲ, ಜೊತೆಗೆ ಸಮಯ ಕಳೆಯಬೇಕಾಗಿಲ್ಲ ಅವರ ಹೃದಯಲ್ಲಿ ನೆಲೆಸಿರುವಷ್ಟು ಸಮಯ ಅವರನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 9
9. ನೀನು ನನ್ನ ಬದುಕಿಗೆ ಬಂದ ಕ್ಷಣದಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ ಫ್ರೆಂಡ್, ನಮ್ಮ ಫ್ರೆಂಡ್‌ಶಿಪ್ ಹೀಗೆ ಸಾಗಲು ನೂರು ಕಾಲ.... ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 10
10. ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ
ಹ್ಯಾಪಿ ಫ್ರೆಂಡ್‌ಶಿಪ್ ಡೇ