Just In
- 49 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 58 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳೆಯಲ್ಲಿ ಪ್ರತಿಯೊಬ್ಬ ಪುರುಷ ಹುಡುಕುವ ಗುಣಗಳು
ಮಹಿಳೆಯರು ಪುರುಷರತ್ತ ಆಕರ್ಷಿಸಲು ಅವರಲ್ಲಿರುವಂತಹ ಕೆಲವೊಂದು ಗುಣ, ನಡತೆಗಳು ಹೇಗೆ ಕಾರಣವಾಗುತ್ತದೆಯೋ, ಅದೇ ರೀತಿ ಪುರುಷರು ಕೂಡ ಮಹಿಳೆಯರತ್ತ ಆಕರ್ಷಣೆಗೆ ಒಳಗಾಗಬೇಕಾದರೆ ಕೆಲವೊಂದು ಅಂಶಗಳನ್ನು ಗಮನಿಸುವರು. ಮಹಿಳೆಯರತ್ತ ಒಂದೇ ನೋಟಕ್ಕೆ ಪುರುಷರು ಆಕರ್ಷಣೆಗೆ ಒಳಗಾದರೂ ಸಹಿತ ಅವರಲ್ಲಿನ ಇನ್ನಷ್ಟು ಅಂಶಗಳು ಅವರನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ.
ಕೇವಲ
ಟೈಂಪಾಸ್
ಗಾಗಿ
ಪ್ರೀತಿಸುವವರು
ಮಾತ್ರ
ಇದಕ್ಕೆ
ಹೊರತಾಗಿರುವರು.
ಆದರೆ
ದೀರ್ಘ
ಕಾಲದ
ಸಂಬಂಧ
ಬಯಸುವಂತಹ
ಪುರುಷರು
ಮಾತ್ರ
ಮಹಿಳೆಯರಲ್ಲಿ
ಕೆಲವೊಂದು
ಗುಣ,
ನಡತೆ
ಇಷ್ಟಪಡುವರು.
ಇದು
ಯಾವುದು
ಎಂದು
ಈ
ಲೇಖನದ
ಮೂಲಕವಾಗಿ
ನಿಮಗೆ
ಇಲ್ಲಿ
ತಿಳಿಸಿಕೊಡಲಿದ್ದೇವೆ.
ಕೆಳಗೆ
ಕೊಟ್ಟಿರುವ
ಅಂಶಗಳನ್ನು
ದೀರ್ಘಕಾಲದ
ಸಂಬಂಧ
ಬಯಸುವಂತಹ
ಪುರುಷರು
ಮಹಿಳೆಯರಲ್ಲಿ
ಹುಡುಕುತ್ತಾ
ಇರುವರು.
ಆಕರ್ಷಣೀಯ
ಮೈಮಾಟ
ಹೊಂದಿರುವವರು
ಪ್ರಾಮಾಣಿಕವಾಗಿ
ಹೇಳಬೇಕೆಂದರೆ
ಪುರುಷರು
ಮಹಿಳೆಯರಲ್ಲಿ
ಮೊದಲು
ನೋಡುವುದೇ
ಅವರ
ಆಕರ್ಷಣೀಯ
ಸೌಂದರ್ಯ.
ಆಕರ್ಷಣೀಯವಾಗಿ
ನೀವು
ಕಾಣಿಸಿಕೊಂಡರೆ
ಆಗ
ಪುರುಷ
ನಿಮ್ಮತ್ತ
ಆಕರ್ಷಣೆಗೆ
ಒಳಗಾಗುವುದು
ಖಚಿತ.
ಸುಂದರ
ಮಹಿಳೆಗಿಂತ
ಮಿಗಿಲಾದ
ವಸ್ತುವು
ಪುರುಷರಿಗೆ
ಬೇರಿಲ್ಲ.
ಆದರೆ
ಪ್ರತಿಯೊಬ್ಬ
ಪುರುಷನಿಗೆ
ಸೌಂದರ್ಯದ
ಅರ್ಥ
ಬದಲಾಗುತ್ತದೆ
ಮತ್ತು
ಸೌಂದರ್ಯ
ನೋಡುವ
ದೃಷ್ಟಿಯು
ಬದಲಾಗುವುದು.
ಮಹಿಳೆಯರು
ತಮ್ಮ
ರೀತಿಯಲ್ಲಿ
ಆಕರ್ಷಣೀಯವಾಗಿರಬೇಕೆಂದು
ಬಯಸುವರು
ಮತ್ತು
ನಿಮ್ಮದೇ
ರೀತಿಯಲ್ಲಿ
ಅವರನ್ನು
ಆಕರ್ಷಿಸಿ.
ಕನಸು,
ಗುರಿ
ಮತ್ತು
ಆಕಾಂಕ್ಷೆ
ಹೊಂದಿರುವ
ಮಹಿಳೆ
ತನ್ನದೇ
ಆಗಿರುವಂತಹ
ಕನಸುಗಳನ್ನು
ಹೊಂದಿರುವ
ಮಹಿಳೆಯರು
ಪುರುಷರಿಗೆ
ಇಷ್ಟವಾಗುವದರು.
ತನ್ನ
ಕನಸು,
ಗುರಿ
ಮತ್ತು
ಆಕಾಂಕ್ಷೆ
ಹೊಂದಿರುವ
ಮಹಿಳೆಗೆ
ಪುರುಷರು
ಆದ್ಯತೆ
ನೀಡುವರು.
ತನ್ನ
ಕನಸುಗಳನ್ನು
ತಾನೇ
ನನಸು
ಮಾಡಿಕೊಳ್ಳುವ
ಮತ್ತು
ಪುರುಷನ
ಮೇಲೆ
ಹೊಂದಿಕೊಳ್ಳದ
ಮಹಿಳೆಯರು
ಇಷ್ಟವಾಗುವರು.
ಭಾವೋದ್ಧೀಪ್ತ
ತುಂಬಾ
ಭಾವೋದ್ಧೀಪ್ತವಾಗಿರುವಂತಹ
ಮಹಿಳೆಯರು
ಪುರುಷರಿಗೆ
ಇಷ್ಟವಾಗುವರು.
ತನ್ನ
ಭಾವನೆಗಳನ್ನು
ಹೇಳಿಕೊಳ್ಳುವ
ಮಹಿಳೆಯರು
ಪುರುಷರಿಗೆ
ಇಷ್ಟ.
ಭಾವೋದ್ದೀಪ್ತವಾಗಿರುವ
ಪುರುಷನನ್ನು
ನೀವು
ಹುಡುಕುತ್ತಾ
ಇದ್ದರೆ
ಆಗ
ನಿಮಗೆ
ಇಂತಹ
ಹುಡುಗಿಯ
ಹುಡುಕುವ
ಪುರುಷ
ಸರಿಯಸಾಟಿಯಾಗುತ್ತಾನೆ.
ಕೇಳುಗರಾಗಿರಬೇಕು
ತಮ್ಮ
ಮಾತು
ಕೇಳುವಂತಹ
ಮಹಿಳೆಯನ್ನು
ಪುರುಷರು
ಹುಡುಕುತ್ತಲಿರುವರು.
ತಮ್ಮ
ಸಂಗಾತಿಯೊಂದಿಗೆ
ಎಲ್ಲಾ
ರೀತಿಯ
ಭಾವನೆ
ಹಾಗೂ
ಸುಖದುಃಖಗಳನ್ನು
ಹಂಚಿಕೊಳ್ಳಬೇಕೆಂದು
ಪುರುಷರು
ಬಯಸುವರು.
ಇದೇ
ಕಾರಣದಿಂದ
ಸಂಬಂಧ
ಕೂಡ
ಗಟ್ಟಿಯಾಗುವುದು.
ತನ್ನ
ಮಾತು
ಕೇಳಬೇಕೆಂದು
ಪ್ರತಿಯೊಬ್ಬ
ಪುರುಷ
ಕೂಡ
ಬಯಸುವನು.
ಇದರಿಂದ
ಆತನಿಗೆ
ಒಳ್ಳೆಯ
ಬೆಂಬಲ
ಹಾಗೂ
ಸಂವಹನೆ
ಸಿಗುವುದು.
ಹೊಂದಾಣಿಕೆ
ದೀರ್ಘಕಾಲದ
ಸಂಬಂಧದ
ವಿಚಾರಕ್ಕೆ
ಬಂದರೆ
ಆಗ
ಪುರುಷರು
ಮಹಿಳೆಯರಲ್ಲಿ
ಹೊಂದಾಣಿಕೆ
ಬಯಸುವರು.
ದೀರ್ಘಕಾಲದ
ತನಕ
ಸಂಬಂಧದಲ್ಲಿ
ಉಳಿಯಲು
ತನ್ನೊಂದಿಗೆ
ಹೊಂದಿಕೊಂಡು
ಹೋಗಬಲ್ಲ
ಮಹಿಳೆಯನ್ನು
ಪುರುಷರು
ಹುಡುಕಾಟ
ನಡೆಸುವರು.
ಅನ್ಯೋನ್ಯತೆ
ಸರಾಗವಾಗಿರಲು....
ಮಹಿಳೆಯು
ತನ್ನೊಂದಿಗೆ
ತುಂಬಾ
ಅನ್ಯೋನ್ಯವಾಗಿರಬೇಕೆಂದು
ಪುರುಷರು
ಬಯಸುವರು.
ಲೈಂಗಿಕ
ಕ್ರಿಯೆ
ಎನ್ನುವುದು
ಪುರುಷರಿಗೆ
ಅತೀ
ಅಗತ್ಯ
ಮತ್ತು
ಸಂಗಾತಿಯಿಂದ
ಕೂಡ
ಇದನ್ನೇ
ನಿರೀಕ್ಷೆ
ಮಾಡುವರು.
ಅತ್ಯುತ್ತಮವಾದ
ಲೈಂಗಿಕ
ಕ್ರಿಯೆ
ನಡೆಸಬಹುದಾದ
ಮಹಿಳೆಯನ್ನು
ಪುರುಷರು
ಹುಡುಕುವರು.
ಲೈಂಗಿಕವಾಗಿಯೂ
ತುಂಬಾ
ಹೊಂದಿಕೊಳ್ಳಬಲ್ಲ
ಮಹಿಳೆಗಾಗಿ
ಪುರುಷರು
ಹುಡುಕುವರು.
ಮಹಿಳೆಯರ
ಹುಡುಕಾಟದಲ್ಲಿರುವಂತ
ಪುರುಷರು
ಈ
ಆರು
ಪ್ರಮುಖ
ಅಂಶಗಳನ್ನು
ಗಮನಿಸುವರು.
ತಾತ್ಕಾಲಿಕ
ಸಂಬಂಧದಲ್ಲಿ
ತೊಡಗಿಕೊಳ್ಳುವವರಿಗೆ
ಇದು
ಅನ್ವಯವಾಗುವುದಿಲ್ಲ.
ಆದರೆ
ದೀರ್ಘಕಾಲದ
ಸಂಬಂಧ
ಬಯಸುವಂತಹ
ಪುರುಷರು
ಖಂಡಿತವಾಗಿಯೂ
ಮಹಿಳೆಯರಲ್ಲಿ
ಈ
ಗುಣಗಳನ್ನು
ಹುಡುಕುವರು.
ಇದು
ತುಂಬಾ
ಮುಖ್ಯವಾಗಿದೆ.
ನಿಮ್ಮಲ್ಲಿ
ಈ
ಗುಣಗಳು
ಇಲ್ಲದೆ
ಇದ್ದರೆ
ನೀವು
ಕನಸಿನ
ಪುರುಷನ
ಕಳಕೊಳ್ಳಬೇಡಿ.
ಮಂತ್ರ
ಮುಗ್ಧಗೊಳಿಸುವ
ಕಣ್ಣುಗಳು
ಮಹಿಳೆಯರನ್ನು
ನೋಡಿದ
ತಕ್ಷಣ
ಗಂಡಸರನ್ನು
ಮೊದಲು
ಆಕರ್ಷಿಸುವ
ಅಂಶ
ಅದು
ಕಣ್ಣು.
ಈ
ಕಣ್ಣುಗಳು
ಗಂಡಸರನ್ನು
ಮಹಿಳೆಯತ್ತ
ಸೆಳೆಯುವ
ಸೂಜಿಗಲ್ಲಿನಂತೆ
ವರ್ತಿಸುತ್ತದೆ.
ಏಕೆಂದರೆ
ಕಣ್ಣುಗಳೆ
ಆ
ವ್ಯಕ್ತಿಯ
ಕುರಿತಾಗಿ
ಸಂಪೂರ್ಣವಾಗಿ
ವಿವರಿಸುವ
ಅಂಗವಾಗಿರುತ್ತದೆ.
ಅವರ
ವ್ಯಕ್ತಿತ್ವ
ಮತ್ತು
ಸ್ವಭಾವವನ್ನು
ಈ
ಕಣ್ಣುಗಳೆ
ಗಂಡಸಿಗೆ
ಪರಿಚಯ
ಮಾಡಿಕೊಡುತ್ತವೆ.
ಅದಕ್ಕೆ
ಅಲ್ಲವೇ
ಹೆಣ್ಣು
ಮಕ್ಕಳಿಗೆ
ಮೀನಾಕ್ಷಿ,
ಸೋನಾಕ್ಷಿ,
ನಳಿನಾಕ್ಷಿ
ಇತ್ಯಾದಿ
ಹೆಸರುಗಳನ್ನು
ಇಡುವುದು!.
ಸ್ತನಗಳು!
ಹಲವಾರು
ಮಹಿಳೆಯರು
ಮತ್ತು
ಗಂಡಸರು
ಇಬ್ಬರೂ
ಹೆಂಗಸರಲ್ಲಿ
ಇರುವ
ಪ್ರಾಥಮಿಕ
ಅಂಶ
ಯಾವುದು
ಎಂದು
ಹೇಳಿದರೆ
ಒಮ್ಮತದಿಂದ
ಒಪ್ಪುವ
ಅಂಶ
ಅದು
ಸ್ತನಗಳು.
ಆದರೆ
ಬಹುತೇಕ
ಮಂದಿ
ತಪ್ಪು
ತಿಳಿದುಕೊಂಡಂತೆ
ಗಂಡಸರು
ಮೊದಲು
ಹೆಂಗಸಿನ
ಸ್ತನಗಳ
ಮೇಲೆಯೇ
ಗಮನ
ಕೇಂದ್ರೀಕರಿಸುವುದಿಲ್ಲ.
ಕಣ್ಣು
ಮತ್ತು
ನಗುವನ್ನು
ಗಮನಿಸಿದ
ನಂತರವಷ್ಟೇ
ಗಂಡಸು
ಆಕೆಯ
ಸ್ತನಗಳ
ಕಡೆಗೆ
ಗಮನಹರಿಸುತ್ತಾನೆ.
ಸ್ತನಗಳು
ಸಂತಾನೋತ್ಪತಿಯ
ಸಂಕೇತ.
ಅಧ್ಯಯನಗಳ
ಪ್ರಕಾರ
ಗಂಡಸು
ತಾನು
ನೋಡಬಾರದು
ಎಂದು
ಕೊಂಡು
ಭಾವಿಸಿದರು
ಸಹ
ಹೆಂಗಸಿನ
ಸ್ತನಗಳನ್ನು
ನೋಡುತ್ತಾನಂತೆ.
ಆದರೆ
ಇದನ್ನು
ಇಂದ್ರೀಯಗಳ
ನಿಗ್ರಹದ
ಮೂಲಕ
ನಿಯಂತ್ರಿಸಬಹುದು.
ದೃಢಮನಸ್ಸಿನ
ಗಂಡಸರು
ಇಂತಹ
ಸನ್ನಿವೇಶವನ್ನು
ತಮ್ಮ
ಮನೋಬಲದಿಂದ
ತಮ್ಮ
ಕಣ್ಣುಗಳನ್ನು
ನಿಯಂತ್ರಿಸುತ್ತಾರೆ.
ತ್ವಚೆ
ಹೆಂಗಸರಲ್ಲಿ
ಗಂಡಸರು
ಇಷ್ಟಪಡುವ
ಸಾಮಾನ್ಯ
ಅಂಶಗಳಲ್ಲಿ
ತ್ವಚೆಯು
ಸಹ
ಪ್ರಧಾನ
ಪಾತ್ರ
ನಿರ್ವಹಿಸುತ್ತದೆ.
ಅದಕ್ಕಾಗಿ
ನೀವು
ತ್ವಚೆಯ
ಕುರಿತಾಗಿ
ಸಹ
ಕಾಳಜಿವಹಿಸಬೇಕಾದುದು
ಅಗತ್ಯ.
ಚಳಿಗಾಲದಲ್ಲಿ
ನಿಮ್ಮ
ತ್ವಚೆಗೆ
ಅಗತ್ಯವಾದ
ತೇವಾಂಶವನ್ನು
ಒದಗಿಸಿ,
ಯಾವುದೇ
ಕಾರಣಕ್ಕು
ಅದು
ಒಣಗಲು
ಬಿಡಬೇಡಿ.
ಇದರ
ಜೊತೆಗೆ
ಗಂಡಸರು
ಆರೋಗ್ಯಯುತವಾದ,
ಕಾಂತಿಯಿಂದ
ಕೂಡಿದ
ತ್ವಚೆಯನ್ನು
ಇಷ್ಟಪಡುತ್ತಾರೆ.
ಕಾಂತಿಯಿಂದ
ಕೂಡಿದ
ಒಳ್ಳೆಯ
ತ್ವಚೆಯು
ಎಂತಹವರನ್ನು
ಆಕರ್ಷಿಸುತ್ತದೆ.
ಒಳ್ಳೆಯ
ತ್ವಚೆ
ಎಂದರೆ
ಹೊಳಪಿನಿಂದ
ಕೂಡಿದ
ತ್ವಚೆಯಲ್ಲ.
ಒಳ್ಳೆಯ
ತ್ವಚೆ
ಎಂದರೆ
ಪರಿಪೂರ್ಣವಾಗಿ
ಏಕ
ಪ್ರಕಾರದ
ಬಣ್ಣವನ್ನು
ಹೊಂದಿರುವ
ತ್ವಚೆ
ಎಂದರ್ಥ.
ಪ್ರತಿಯೊಬ್ಬ
ಗಂಡಸು
ಗೋಧಿ
ಬಣ್ಣದಿಂದ
ಹಿಡಿದು
ಹೊಳೆಯುವ
ಮತ್ತು
ಗಾಢವಾದ
ಬಣ್ಣದವರೆಗೆ
ಹಲವು
ತರಹದ
ಮೈಬಣ್ಣಗಳಿಗೆ
ಮಾರು
ಹೋಗುವ
ಸ್ವಭಾವವನ್ನು
ಹೊಂದಿರುತ್ತಾನೆ.
ಕಾಲುಗಳು
ಅಚ್ಚರಿಪಡಬೇಡಿ!,
ಕಾಲುಗಳು
ಸಹ
ಗಂಡಸರನ್ನು
ಆಕರ್ಷಿಸುತ್ತವೆ.
ಹೌದು,
ನೀವು
ನಂಬಿದರು
ಅಥವಾ
ನಂಬದಿದ್ದರು
ಸಹ
ಇದು
ಸತ್ಯ.
ಇದನ್ನು
ಅಧ್ಯಯನಗಳು
ಸಹ
ದೃಢಪಡಿಸಿವೆ.
ಸಾಧಾರಣಕ್ಕಿಂತ
ಉದ್ದನೆಯ
ಕಾಲನ್ನು
ಹೊಂದಿರುವ
ಹೆಂಗಸರನ್ನು
ಗಂಡಸರು
ಇಷ್ಟಪಡುತ್ತಾರೆ.
ಇದರ
ಜೊತೆಗೆ
ಅತ್ತ
ಸಣ್ಣದು
ಅಲ್ಲದ
ಇತ್ತ
ದಪ್ಪವು
ಅಲ್ಲದ
ಕಾಲುಗಳನ್ನು
ಹೊಂದಿರುವ
ಹೆಂಗಸರು
ಸಹ
ಗಂಡಸರನ್ನು
ಆಕರ್ಷಿಸುತ್ತಾರೆ.
ಅದಕ್ಕಾಗಿ
ಕಾಲನ್ನು
ಸಹ
ಅಲಕ್ಷಿಸಲು
ಹೋಗಬೇಡಿ.
ಯಾರಿಗೆ
ಗೊತ್ತು
ಒಳ್ಳೆಯ
ಕಾಲ
ಬಂದಾಗ
ಕಾಲಿಗು
ಸಹ
ಬೇಡಿಕೆ
ಸೃಷ್ಟಿಯಾಗುತ್ತದೆ!.
ನಗು
"ಚೆಲುವೆ
ನೀನು
ನಕ್ಕರೆ,
ಬದುಕು
ಹಾಲು
ಸಕ್ಕರೆ"
ಸಿನಿಮಾ
ಹಾಡು
ತಾನೇ
ಎಂದು
ಮೂಗು
ಮುರಿಯದಿರಿ.
ಮಹಿಳೆಯರ
ನಗುವಿಗೆ
ಸೋಲದ
ಗಂಡಸು
ಪ್ರಪಂಚದಲ್ಲಿ
ಸಿಗುವುದು
ದುರ್ಲಭ.
ಈ
ನಗು
ಗಂಡಸರು
ಹೆಂಗಸರಲ್ಲಿ
ಗಮನಿಸುವ
ಅಂಶಗಳಲ್ಲಿ
ಎರಡನೆ
ಸ್ಥಾನವನ್ನು
ಗಳಿಸಿದೆ.
ನಿಮ್ಮ
ನಗು
ನೋಡುವ
ಗಂಡಸಿನ
ಎದೆಯ
ಗೂಡಿನಲ್ಲಿ
ವಾಯುಭಾರ
ಕುಸಿತವನ್ನು
ಉಂಟು
ಮಾಡುವಷ್ಟು
ಸಾಮರ್ಥ್ಯ
ಹೊಂದಿದೆ
ಎಂಬ
ಅಂಶ
ಅವನಿಗಷ್ಟೇ
ಅಲ್ಲ
ನಿಮಗೂ
ಗೊತ್ತಿಲ್ಲವೇನು?
ನಕ್ಕು
ಬಿಡಿ,
ಪಕ್ಕನೆ
ಒಮ್ಮೆ
ನಕ್ಕು
ಬಿಡಿ.
ಚಿಕ್ಕ
ಮುತ್ತು
ಸುರಿದು
ಹೋಗಲಿ!.
ಮಂತ್ರ
ಮುಗ್ಧಗೊಳಿಸುವ
ಕಣ್ಣುಗಳು
ಮಹಿಳೆಯರನ್ನು
ನೋಡಿದ
ತಕ್ಷಣ
ಗಂಡಸರನ್ನು
ಮೊದಲು
ಆಕರ್ಷಿಸುವ
ಅಂಶ
ಅದು
ಕಣ್ಣು.
ಈ
ಕಣ್ಣುಗಳು
ಗಂಡಸರನ್ನು
ಮಹಿಳೆಯತ್ತ
ಸೆಳೆಯುವ
ಸೂಜಿಗಲ್ಲಿನಂತೆ
ವರ್ತಿಸುತ್ತದೆ.
ಏಕೆಂದರೆ
ಕಣ್ಣುಗಳೆ
ಆ
ವ್ಯಕ್ತಿಯ
ಕುರಿತಾಗಿ
ಸಂಪೂರ್ಣವಾಗಿ
ವಿವರಿಸುವ
ಅಂಗವಾಗಿರುತ್ತದೆ.
ಅವರ
ವ್ಯಕ್ತಿತ್ವ
ಮತ್ತು
ಸ್ವಭಾವವನ್ನು
ಈ
ಕಣ್ಣುಗಳೆ
ಗಂಡಸಿಗೆ
ಪರಿಚಯ
ಮಾಡಿಕೊಡುತ್ತವೆ.
ಅದಕ್ಕೆ
ಅಲ್ಲವೇ
ಹೆಣ್ಣು
ಮಕ್ಕಳಿಗೆ
ಮೀನಾಕ್ಷಿ,
ಸೋನಾಕ್ಷಿ,
ನಳಿನಾಕ್ಷಿ
ಇತ್ಯಾದಿ
ಹೆಸರುಗಳನ್ನು
ಇಡುವುದು!.